2b7ee6e9-49a8-400d-8c84-98f083756b99

ಕಂಪ್ಲಿ ಪುರಸಭೆಯ ಆಯ- ವ್ಯಯದ ಪೂರ್ವಭಾವಿ ಸಭೆ

ಕರುನಾಡ ಬೆಳಗು ಸುದ್ದಿ
ಕಂಪ್ಲಿ, ೨೨- ಇಲ್ಲಿಯ ಪುರಸಭೆ ಸಭಾಂಗಣದಲ್ಲಿ ಮುಖ್ಯ ಅಧಿಕಾರಿ ದುರ್ಗಣ್ಣವರ ಅಧ್ಯಕ್ಷತೆಯಲ್ಲಿ ಬರುವ ಪ್ರಸಕ್ತ ಸಾಲಿನ ಪುರಸಭೆಯ ಆಯುರ್ವೇದ ಪೂರ್ವಭಾವಿ ಸಭೆ ನಡೆಯತು.

ಪ್ರಧಾನವಾಗಿ ಪಟ್ಟಣದಲ್ಲಿನ ಉದ್ವಮಹ ಗಣಪತಿ ದೇವಸ್ಥಾನ ಬಳ್ಯ ಸಾರ್ವಜನಿಕ ಉದ್ಯಾನವನವನ್ನು ಅಭಿವೃದ್ಧಿ ಬಳಸದೆ ವಾಣಿಜ್ಯ ಮಾಳಿಗೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ರಸ್ತೆ ಅಗಲೀಕರಣ ಮಾಡುವುದು, ಸೇರಿದಂತೆ ಪಟ್ಟಣದಲ್ಲಿರುವ ಉದ್ಯಾನವನ ಹಾಗೂ ಸಂತೆ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು ಮುಖ್ಯ ರಸ್ತೆ ಅಭಿವೃದ್ಧಿಪಡಿಸಬೇಕು .

ಅತಿಯಾಸಿಕ ಸೋಮಪ ಕೆರೆಯಲ್ಲಿ ಸೋಮಪ್ಪ ಮೂರ್ತಿ ಪ್ರತಿಷ್ಠಾಪಿಸುವುದು, ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿ ವಾಲ್ಮೀಕಿ ವೃತ್ತದಲ್ಲಿ, ವಾಲ್ಮೀಕಿ ಪುತ್ತಳಿ ಮತ್ತು ಬಸವೇಶ್ವರ ಸರ್ಕಲ್ ನಲ್ಲಿ ಬಸವಣ್ಣನವರ ಅದೇ ರೀತಿಯಾಗಿ ಇವತ್ತು ಕೂಡ ಮೂರ್ತಿ ಮಗು ಈ ತರ ಪೆಡಲ್ ಮಾಡುದ್ರೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪುನೀತ್ ರಾಜಕುಮಾರ್ ಹಾಗೂ ಹೊಸ ಬಸ್ ಸ್ಟ್ಯಾಂಡ್ ನಿಲ್ದಾಣದಲ್ಲಿ ಅಬ್ದುಲ್ ಕಲಾಂ ಅಜಾದ್ ವೃತ್ತದಲ್ಲಿ ಅವರ ಮೂರ್ತಿ ಪ್ರತಿಷ್ಠಾಪಿಸುವುದು.

ಬೀದಿ ದನಕರುಗಳ ಸ್ಥಳಾಂತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವುದು ಕೂಡಲೇ ಅಧಿಕಾರಿಗಳು ಬ್ಲೀಚಿಂಗ್ ಮತ್ತು ಪ್ಯಾಕಿಂಗ್ ಮಾಡಲು ಅನುದಾನವನ್ನು ಮೀಸಲಿಡುವುದು ಪಟ್ಟಣದಲ್ಲಿ ಕನ್ನಡ ಭವನ ಹಾಗೂ ಪತ್ರಿಕವನಕ್ಕೆ ನಿವೇಶನ ಮತ್ತು ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದು ನೀರು ಸರಬರಾಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಸಲು ಸಹಾಯಧನ ವಾಣಿಜ್ಯ ಮಳಿಗೆಗಳ ನಿರ್ಮಾಣ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸುವುದು ಸ್ವಚ್ಛತಾ ಕಾರ್ಯ ನಿರ್ವಹಣೆ ಬಗ್ಗೆ ಕ್ರಮ ವಹಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದರು.

ಲೆಕ್ಕಿಗ ರಮೇಶ್ ಬೆಳಂಕರ ಅವರು ಆಯವ್ಯಯದ ವಿಷಯಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ ಪ್ರಸಾದ್ ರಮೇಶ ಹೇಮಾವತಿ ಪೂರ್ಣಚಂದ್ರ ಪಾರ್ವತಿ ಮುಖಂಡರುಗಳಾದ ಡಾಕ್ಟರ್ ದಾನಪ್ಪ ಜಿ ರಾಮಣ್ಣ ಹುಸೇನ್ ಸಾಬ್ ಸಿದ್ದಪ್ಪ ಅಶೋಕ್ ಅರವಿಂದ್ ರೆಡ್ಡಿ ನಾಗಭೂಷಣ ಶ್ರೀಧರ್ ಸೇಫ್ಟಿ ವೆಂಕಟೇಶ ಸುಧಾಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!