WhatsApp Image 2024-05-27 at 4.44.33 PM

ಕುಂಬಾರ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ

ಕರುನಾಡ ಬೆಳಗು ಸುದ್ದಿ

ಕೂಕನೂರ,27- ಕರ್ನಾಟಕ ಪ್ರದೇಶ ಕೊಪ್ಪಳ ಜಿಲ್ಲಾ ಕುಂಬಾರ ಸಂಘದ ಸಯೋಗದಲ್ಲಿ ಕುಕನೂರು ತಾಲೂಕ ಕುಂಬಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷರು ಕಳಕಪ್ಪ ಕುಂಬಾರ ಕೊಪ್ಪಳ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು.

ಪದಾಧಿಕಾರಿಗಳ ಆಯ್ಕೆ ಪಟ್ಟಿ : ಕುಕನೂರು ತಾಲೂಕಿನ ಶ್ರೀ ಅನ್ನದಾನೇಶ್ವರ ಮಠದಲ್ಲಿ ಕುಕುನೂರು ತಾಲೂಕ ಮಟ್ಟದ ಕುಂಬಾರ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ತಾಲೂಕ ಅಧ್ಯಕ್ಷರಾಗಿ ಗವಿಸಿದ್ದಪ್ಪ ವೀರಪ್ಪ ಚಕ್ರಸಾಲಿ ಬೆನಕಲ್, ಉಪಾಧ್ಯಕ್ಷರಾಗಿ ಕಳಕಪ್ಪ ಕುಂಬಾರ್ ಕುಕನೂರು , ಪ್ರಧಾನ ಕಾರ್ಯದರ್ಶಿಯಾಗಿ ಮಂಗಳೇಶ್ ಕುಂಬಾರ್ ಮಂಗಳೂರು , ಸಹ ಕಾರ್ಯದರ್ಶಿಯಾಗಿ ಬಸವರಾಜ್ ಕುಂಬಾರ್ ಇಟಗಿ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದಪ್ಪ ಕಂಬಾರ್ ಬೆನಕಲ್, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಮಾರುತಿ ಕುಂಬಾರ್ ಮಂಗಳೂರು, ಖಜಾಂಚಿ ರಮೇಶ್ ಕುಂಬಾರ ಕುಕುನೂರ್,

ಮಹಿಳಾ ಸದಸ್ಯರುಗಳು ಗಂಗಮ್ಮ ಚೆನ್ನಪ್ಪ ಕುಂಬಾರ್, ಸೌಭಾಗ್ಯ ನಿಂಗಪ್ಪ ಕುಂಬಾರ್, ಪುರುಷ ಸದಸ್ಯರುಗಳು ಸಂಗಮೇಶ್ ಕುಂಬಾರ,ವೀರಣ್ಣ ಚಕ್ರಸಾಲಿ, ಸಂಗಪ್ಪ ಕುಂಬಾರ್ ಬಸವರಾಜ್ ಕುಂಬಾರ್ ಗವಿಸಿದ್ದಪ್ಪ ಕುಂಬಾರ್ ಮೇಲಿನ ಹೆಸರುಗಳು ಸೂಚಿಸಿರುವಂತೆ ಪದಾಧಿಕಾರಿಗಳು ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಎಂದು ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!