
ಕುಕನೂರ ತಾಲೂಕ ರೆಡ್ಡಿ ಸಮಾಜದ ಯುವ ಘಟಕ ಪದಾಧಿಕಾರಿಗಳು ಆಯ್ಕೆ
ಕರುನಾಡ ಬೆಳಗು ಸುದ್ದಿ
ಕುಕನೂರು,27- ತಾಲೂಕ ರೆಡ್ಡಿ ಸಮಾಜದ ಯುವ ಘಟಕ ಪದಾಧಿಕಾರಿಗಳು ಆಯ್ಕೆ ಗೌರವಾಧ್ಯಕ್ಷರು ಭೀಮರೆಡ್ಡಿ ಶಾಡ್ಲಗೇರಿ, ಯುವ ಘಟಕದ ಅಧ್ಯಕ್ಷರಾಗಿ ಶ್ರೀ ರವಿ ಗುರಡ್ಡಿ, ಉಪಾಧ್ಯಕ್ಷರುಗಳಾಗಿ ಅವಿನಾಶ ಅರಕೇರಿ, ಪ್ರಕಾಶ್ ಗೌಡ ಹೊರಪೇಟೆ, ಶಿವು ಆದಪುರ, ಮುದಿಯಪ್ಪ ನಾಗರೆಡ್ಡಿ, ಕುಮಾರ್ ಗಡಾದ, ರವಿಚಂದ್ರ ಕೆಂಚರಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ರೆಡ್ಡಿ ಬಿಡನಾಳ, ಸಹಕಾರದರ್ಶಿಯಾಗಿ ಅರವಿಂದ ಮುಂದಲಮನಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವರೆಡ್ಡಿ ಆಡೂರ, ಖಜಾಂಚಿಯಾಗಿ ಭೋಜಪ್ಪ ಹೊಸಮನಿ, ಪತ್ರಿಕಾ ಪ್ರತಿನಿಧಿಯಾಗಿ ಪ್ರಕಾಶ್ ಅರಕೇರಿ, ಮಂಜುರೆಡ್ಡಿ ಬುದಗುಂಪ ಎಲ್ಲಾ ಪದಾಧಿಕಾರಿಗಳನ್ನು ಸಮಾಜದ ಅಧ್ಯಕ್ಷರಾದಂತ ಸಂಗಪ್ಪ ವಕ್ಕಳ ದವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಪ್ಪ ಅರಕೇರಿ, ಸಿದ್ಧನಗೌಡ ಹೊರಪೇಟಿ, ಬಸವರಾಜ್ ಮೇಟಿ, ಅಶೋಕ್ ಮಾದಿನೂರು, ಡಾ. ದಾನರೆಡ್ಡಿ, ಶರಣಪ್ಪ ಬಿಡನಾಳ ಮತ್ತು ಸುತ್ತಮುತ್ತಲಿನ ಗ್ರಾಮದ ಸಮಾಜದ ಬಂಧುಗಳು ಇದ್ದರು.