
ಕೊಂಚಿಗೇರಿ: ವಿಶ್ವ ಮಾನವ ದಿನ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ೩೦- ತಾಲೂಕಿನ ಕೊಂಚಿಗೇರಿ ಗ್ರಾಮದ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ರವರ ಜನ್ಮ ದಿನೋತ್ಸವದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಯಿತು .
ಪ್ರೌಢಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಅವರು ಮಾತನಾಡಿದರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ದುರುಗಪ್ಪ ಕೃಷ್ಣಾ ರೆಡ್ಡಿ ಹನುಮಂತ ಷಣ್ಮುಖ ಈರೇಶ್ ಕೆ ಎಂ ರುದ್ರಪ್ಪ ಶ್ವೇತ ಕಾವ್ಯ ಪಾರ್ವತಿ ವೆಂಕಟೇಶ್ ಉಮೇಶ್ ರವಿಕುಮಾರ್ ಶಕುಂತಲಾ ವೀರೇಶ್ ಕೊಟ್ರಮ್ಮ ಮತ್ತಿತರರು ಇದ್ದರು.