
ಡಿಡಿ ಸಹದೇವ ಮನೆ ಮೇಲೆ ಲೋಕಾಯುಕ್ತ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಜಿಲ್ಲೆಯ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪಿ ಮನೆ ಮೇಲೆ ಲೋಕಾಯುಕ್ತ ದಾಳಿ ಆಗಿದೆ.
ಕೊಪ್ಪಳದಲ್ಲಿ ಕಳೆದ ಎರಡು ವರ್ಷಗಳಿಂದ ಕೊಪ್ಪಳ ಕೃಷಿ ಇಲಾಖೆ ಡಿಡಿ ಆಗಿರೋ ಸಹದೇವ ಯರಗುಪ್ಪಾರವರು ಬಿ.ಟಿ ಪಾಟೀಲ್ ನಗರದಲ್ಲಿರುವ ಬಾಡಿಗೆ ಮನೆ ಸೇರಿದಂತೆ ಇತರಡೆ ದಾಳಿ ಆಗಿದೆ.
ಕೊಪ್ಪಳ ನಗರದ ಬಿ ಟಿ ಪಾಟೀಲ್ ನಗರ ಬಾಡಿಗೆ ಮನೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಚೇರಿ ಮೇಲೆ ಮತ್ತು ಗದಗ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡೀ ಪರಿಶೀಲನೆ ನಡೆಸುತ್ತಿದ್ದಾರೆ.