FB_IMG_1698850849598

ಶ್ರೀಹಿಂದೂ ಮಾತೆಯರಿಂದ ಸಾಮೂಹಿಕ ದೀಪ ಪೂಜಾ        ಕಾರ್ಯಕ್ರಮ ಗುರುವಾರ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 01- ನಗರದ ಶ್ರೀ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಇಂದು ನ. 2 ರಂದು ಗುರುವಾರ ಶ್ರೀಹಿಂದೂ ಮಾತೆಯರಿಂದ ಸಾಮೂಹಿಕ ದೀಪ ಪೂಜಾ ಕಾರ್ಯಕ್ರಮ ಜರುಗಲಿದೆ.
      ಕೊಪ್ಪಳದ ಹಿಂದೂ ಸೇವಾ ಪ್ರತಿಷ್ಠಾನ ದಿಂದ ಈ ಕಾರ್ಯಕ್ರಮ ಆಯೋಸಿದ್ದು .ಕೊಪ್ಪಳ ಗುರುವಾರ ಸಂಜೆ 5 ಮಾತೆಯರು ಸಾಮೂಹಿಕವಾಗಿ ಅರಿಶಿನ, ಕುಂಕುಮ, ಅಕ್ಷತೆ, ೨ ಬಾಳೆಣ್ಣುಗಳು, ಆರತಿತಟ್ಟೆ ನೀಲಾಂಜನ. ಊದಿನಕಡ್ಡಿ, ಹೂವುಗಳು ಮೂಲಕ ದೀಪ ಪೂಜಾ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭೀಮಸೇರಾವ್ ದೇಶಪಾಂಡೆ. ಅಮಿತ್ ಕಂಪ್ಲಿಕರ್ 9480142763 ಗೆ ಸಂಪರ್ಕೀಸುವಂತೆ ಪ್ಬರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!