
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಆಯಿಷಾಬಿ.ಪಿ.ಮಜೀದ್
ಕರುನಾಡ ಬೆಳಗು ಸುದ್ದಿ
ಕುಕನೂರ, 5- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಕನೂರಿನ ನ್ಯಾಯಾಲಯದ ಆವರಣದಲ್ಲಿ ಇಂದು ಮಾನ್ಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಆಯಿಷಾಬಿ.ಪಿ.ಮಜೀದ್ ರವರು ಸಸಿ ನೆಡುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.
ಪರಿಸರ ಸಂಕ್ಷಣೆ ನಮ್ಮೇಲ್ಲರ ಹೊಣೆ ಆದ್ದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಮನೆಯ ಮುಂದೆ ಸಸಿ ನೆಟ್ಟಾಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾದ್ಯವಾಗುತ್ತದೆ ಎಂದರು.
ಈ ಕಾಯ೯ಕ್ರಮದಲ್ಲಿ ಶ್ರೀ ಬಸವರಾಜ ಆರ.ಎಫ್.ಓ ಯಲಬುಗಾ೯, ಯಲಬುಗಾ೯ ವಕೀಲರ ಸಂಘದ ಪ್ರಧಾನ ಕಾಯ೯ದಶಿ೯ಗಳಾದ ಶ್ರೀ ಈರಣ್ಣ ಕೋಳೂರು, ಶ್ರೀ ಮಲ್ಲನಗೌಡ ಎಸ್ ಪಾಟಿಲ, ಅಪರ ಸಕಾ೯ರಿ ವಕೀಲರು, ಯಲಬುಗಾ೯, ರವಿ ಹುಣಸಿಮರದ, ಸಹಾಯಕ ಸಕಾ೯ರಿ ಅಭಿಯೋಜಕರು ಯಲಬುಗಾ೯, ವಕೀಲರಾದ, ಶ್ರೀ ಎಸ್.ಎಸ್.ಮಾದಿನೂರ, ಎಸ್.ಸಿ.ಗದಗ, ಸಂಗಮೇಶ ಅಂಗಡಿ, ಬಸವರಾಜ ಜಂಗಲಿ, ಆರ್.ಜಿ.ಕುಷ್ಟಗಿ, ಎ.ಬಿ.ಬೊರಣ್ಣನವರ, ಐ.ಆರ್.ಕೆಂಚಮ್ಮನವರ, ಎಮ್.ಎಸ್.ಪಾಟೀಲ, ಎ.ಎಮ್.ಪಾಟೀಲ, ರಮೇಶ ಗಜಕೋಶ, ಜಿ.ವಿ.ಬಳಗೇರಿ, ವಿಜಯಲಕ್ಷ್ಮೀ ಎನ್, ಶಶಿಧರ ಶ್ಯಾಗೋಟಿ, ಹೆಚ್.ಎ.ನಧಾಫ್, ಹಾಗೂ ನ್ಯಾಯಾಲಯದ ಸಿಬ್ಬಂದಿ ನಾಗನಗೌಡ ಪಾಟೀಲ, ಉಮೇಶ, ವಿಮಲಾ, ಶಶಿಕಲಾ, ರಾಘವೇಂದ್ರ ಕೋಳಿಹಾಳ, ವಿನಾಯಕ ಇದ್ದರು.