
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,22- ತಾಲೂಕಿನ ವಜ್ರಬಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ
ರಾಮಣ್ಣ ಪೂಜಾರ, ಉಪಾಧ್ಯಕ್ಷ ಶೇಖಪ್ಪ ರಾಠೋಡ, ನಿರ್ದೇಶಕರುಗಳಾದ ಕರಿಯಪ್ಪ ಶಾಖಾಪೂರ ,
ನೀಲಪ್ಪ ಗ್ವಾಡಿ,ದೇವಪ್ಪ ಉಪ್ಪಾರ, ಬಸಟ್ಟೇಪ್ಪ ವಜ್ರಬಂಡಿ, ಸಂಗನಗೌಡ ಪೋಲೀಸ್ ಪಾಟೀಲ್, ಶಂಕ್ರಪ್ಪ ಕಠಾರಿ, ಹನಮಪ್ಪ ಗುರಿಕಾರ, ಅನಸಮ್ಮ ಜಕ್ಲಿ, ಮುತ್ತವ್ವ ಶಾಖಾಪೂರ ರವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತಾಧಿಕಾರಿ ಚಂದ್ರಶೇಖರ ತಿಳಿಸಿದ್ದಾರೆ.
ಮುಖಂಡರಾದ ಯಲ್ಲಪ್ಪ ಹಳ್ಳಿಗುಡಿ,ಕನಕಪ್ಪ ಪೂಜಾರ, ಹಂಪಯ್ಯ ಸ್ವಾಮಿ ಹಿರೇಮಠ, ತಿರುಪತಿ ರಾಠೋಡ, ಶರಣಪ್ಪ ಶ್ಯಾನಬೋಗರ, ಸಂಗಯ್ಯ ಶ್ಯಾಸ್ತ್ರಿಮಠ, ಗುಂಡನಗೌಡ ಮಾಲಿ ಪಾಟೀಲ್, ಬಾಬುಜಾನ್ ಮುಜಾವರ್ದೇ, ವಪ್ಪ ಪೂಜಾರ, ಶರಣಪ್ಪ ಶ್ಯಾಡ್ಲಗೇರಿ, ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೇಮನಗೌಡ ಮಾಲಿ ಪಾಟೀಲ್, ಸಿಬ್ಬಂದಿಗಳಾದ ರಾಮಪ್ಪ ಚಿಕ್ಕಗೌಡ್ರ,ಈಶಪ್ಪ ಅರಳಿ, ಮಳಿಯಪ್ಪ ಕೋವಿ ಮತ್ತು ಇತರರು ಭಾಗವಹಿಸಿದ್ದರು.