
ಕನ್ನಡ ರಾಜ್ಯೋತ್ಸವ 50 ವರ್ಷದ ಸಂಭ್ರಮ ಬನ್ನಿಕೊಪ್ಪದಲ್ಲಿ ಭುವನೇಶ್ವರಿ ರಥ ಮೆರವಣಿಗೆ
ಕುಕನೂರ 03- ಕನ್ನಡ ರಾಜ್ಯೋತ್ಸವ 50 ವರ್ಷದ ಸಂಭ್ರಮದ ನಿಮಿತ್ಯ ಭುವನೇಶ್ವರಿ ರಥ ಮೆರವಣಿಗೆ
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆಗೆ ಕನ್ನಡ ರಾಜ್ಯೋತ್ಸವ 50 ವರ್ಷದ ಸಂಭ್ರಮ ನಿಮಿತ್ಯ ಭುವನೇಶ್ವರಿ ರಥ ಜ್ಯೋತಿ ಮೆರವಣಿಗೆ ಆಗಮಿಸಿತ್ತು ಗ್ರಾಮದ ಜನತೆ ಅದ್ದೂರಿಯಿಂದ ಸ್ವಾಗತ ಮಾಡಿಕೊಂಡರು ಬೀಳ್ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ
ಕಾರ್ಯನಿರ್ವಾಹಕ ಸಾಹೇಬರು, ಅಧಿಕಾರಿಗಳು ತಾಲೂಕು ಪಂಚಾಯಿತಿ ಕುಕನೂರ ಹಾಗೂ ತಹಸಿಲ್ದಾರ್ ಸಾಹೇಬರು, ಕಾವ್ಯ ರಾಣಿ ಮೇಡಂ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವಿವಿಧ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು ಉಪ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಹಾಗೂ ಗ್ರಾಮದ ಗುರಿಯರು ಪಾಲ್ಗೊಂಡಿದ್ದರು.