2c136fae-be38-4577-97e1-318669006cc9

ಮೌಲಾನಾ ಆಜಾದ್ ಮಾದರಿ ಶಾಲೆಯ 2023-24ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ

ಕರುನಾಡ ಬೆಳಗು ಸುದ್ದಿ

ತಾವರಗೇರಾ, 10- ಪಟ್ಟಣದ ಮೌಲಾನಾ ಆಜಾದ್ ಮಾದರಿ ಪ್ರೌಡಶಾಲೆ2023-24ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಶಾಲೆಗೆ ಪ್ರಥಮ ಸ್ಥಾನ ಕುಮಾರಿ ಸುಮಯ್ಯ, ವಿಧ್ಯರ್ಥಿನಿ ಪಡೆದ ಒಟ್ಟು ಅಂಕ-532, ಪ್ರತಿಶತ 85.56%, ದ್ವಿತಿಯ ಸ್ಥಾನ ಅಲೀಷಾ ಸಾನಿಯಾ ಪಡೆದ ಅಂಕಗಳು ಒಟ್ಟು 528 ಪ್ರತಿಶತ 84.48 ತೃತಿಯ ಸ್ಥಾನ ನಿಜ್ಬಾ ಎಚ್ ಪಡೆದ ಒಟ್ಟು ಅಂಕಗಳು 517 ಪ್ರತಿಶತ 82.72%. ನಾಲ್ಕನೆ ಸ್ಥಾನವನ್ನು ನವಿನಸಿಂಗ ಪಡೆದ ಅಂಕ 510, ಐದನೆಸ್ಥಾನ ಸಾನಿಯಾ ಪಡೆದ ಒಟ್ಟು ಅಂಕ506. ಹಿಗೆ ಉತ್ತಮ ಫಲಿತಾಂಶ ಬಂದಿದ್ದು,ಈ ಬಾರಿ 40ವಿಧ್ಯರ್ಥಿಗಳು ಪರಿಕ್ಷ ಬರೆದಿದ್ದರು ಎಂದು ಶಾಲೆಯ ಮುಖೋಪಾಧ್ಯಯರಾದ ಶರಣಬಸವ ಬಡಿಗೇರ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!