
ಶ್ರೀ ಮೂಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ :
ಉಚಿತ 13 ಜೋಡಿಗಳ ಸಾಮೂಹಿಕ ವಿವಾಹ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 10 ,- ಪಟ್ಟಣದ ಉಭಯ ಶ್ರೀ ಗಳಾದ ಶ್ರೀ ಸಂಸ್ಥಾನ ಹಿರೇಮಠದ ಷ, ಬ್ರ. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ. ಮತ್ತು ಶ್ರೀ ಧರಮುರುಡಿ ಹಿರೇಮಠದ ಷ, ಬ್ರ ಶ್ರೀಬಸವಲಿಂಗೇಶ್ವರ ಸ್ವಾಮೀಜಿಸಾನ್ನಿಧ್ಯದಲ್ಲಿ 13 ಜೋಡಿಗಳ ಸಾಮೂಹಿಕ ವಿವಾಹ ಜರಗಿದವು ನಂತರ ಉಭಯ ಶ್ರೀ ಗಳು ನವಜೋಡಿಗಳಿಗೆ ಶುಭ ಹಾರೈಸಿದರು.
ಪಟ್ಟಣದ ಶ್ರೀ ಮೂಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹಗಳು, ಹಾಗು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ. ಮಾತನಾಡಿದರು.ಉಚಿತ ಸಾಮೂಹಿಕ ವಿವಾಹದಲ್ಲಿ ಎಲ್ಲರೂ ಮದುವೆಯ ಮಾಡಿಕೂಳ್ಳವದರಿಂದ ದುಂದು ವಚ್ಛಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ ಜನಸಾಮಾನ್ಯರಿಗೆ ಸಾಲದ ಹೊರೆ ಯಾಗಬಾರದು ಎಂದು ಮಠ ಮಾನ್ಯ ಗಳಲ್ಲಿ,ಮತ್ತು ಜಾತ್ರಾ ಮಹೋತ್ಸವ ದಲ್ಲಿ ಸಾಮೂಹಿಕ ವಿವಾಹಗಳು ನೆಡಯುತ್ತಿರುವದು.
ಬಡವರಿಗೆ ವರದಾನವಾಗಲಿದೆ ಈ ಹೊಸದಾಗಿ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲು ಇಡುತ್ತಿದ್ದಾರೆ ಸತಿ-ಪತಿಗಳು ಒಬ್ಬರನುಾಬ್ಬರು ಪರಸ್ಪರ ಅಥ೯ಮಾಡಿಕೊಂಡು ನೆಮ್ಮದಿ ಮತ್ತು ಸಂತೋಷದಿಂದ ಜೀವನ ನೇಡಸಬೇಕು ಸತಿ-ಪತಿ ಇಬ್ಬರು ಒಂದು ಬಂಡಿಯ ಎರಡು ಚಕ್ರಗಳು ಇದ್ದಹಾಗೆ,ಇಬ್ಬರು ಗುರು-ಹಿರಿಯರ ಬಗ್ಗೆ ಗೌರವ ಇರಲಿ ,ನಿಮ್ಮ ತಂದೆ ತಾಯಿ. ಅತ್ತೆ ಮಾವ ಅವರಿಗೆ ಗೌರವಕೊಟ್ಟು ಪ್ರೀತಿಯಿಂದ ಬಾಳಬೇಕು ನಿಮ್ಮ ದಾಂಪತ್ಯ ಸುಖಮಯವಾಗಿರಲಿ. ಎಂದು ಹೇಳಿದರು,
ನಂತರ ಸುರೇಶಗೌಡ್ರ ಶಿವನಗೌಡ್ರ. ವೀರಣ್ಣ ಹುಬ್ಬಳ್ಳಿ.ಮಾತನಾಡಿ ಶ್ರೀ ಮೂಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾಯ೯ಕ್ರಮಕ್ಕೆ ಆಗಮಿಸುತ್ತಿರುವ ನಾಡಿನ ಎಲ್ಲಾ ಪೂಜ್ಯರಿಗೆ. ರಾಜಕೀಯ ಧುರೀಣರಿಗೆ ಜಿಲ್ಲೆಯ, ಸುತ್ತ ಮುತ್ತಲಿನ ನಿಂದ ಭಕ್ತರಿಗೆ ನಿಮ್ಮ ಎಲ್ಲರಿಗೂ ಬಸವ ಜಯಂತಿ ಹಾದಿ೯ಕ ಶುಭಾಶಯಗಳು. ಮತ್ತು ಹೊಸ 13 ಜೋಡಿ ನವದಂಪತಿಗಳಿಗೆ ನಮ್ಮ ಶುಭ ಹಾರೈಕೆ ಮತ್ತು ನವಜೋಡಿಗಳು ಜೀವನವನ್ನು ಸರಿಯಾಗಿ ಅಥ೯ಮಾಡಿಕೊಂಡು ಮುಂದೆ ಸಾಗಿರಿ ಎಲ್ಲಾ ನವ ದಂಪತಿಗಳಿಗೆ ನಮ್ಮ ಶುಭಾಶಯಗಳು ನಿಮ್ಮಗೆ ಶುಭವಾಗಲಿ ಎಂದು ಹಾರೈಸಿದ್ದರು ಕಾಯ೯ಕ್ರಮ ಕುರಿತು ಮಾತನಾಡಿದರು.
ಬೆಳಿಗ್ಗೆ ಶ್ರೀ ಮೂಗ್ಗಿಬಸವೇಶ್ವರ ದೇವರಿಗೆ ಹೂವಿನ ಅಲಂಕಾರ ,ಮತ್ತು ವಿವಿಧ ರೀತಿಯ ಪೂಜೆ,ವಿಧಾನಗಳು ಅಭಿಷೇಕ ನಡೆಯಿತ್ತು ನಂತರ ಸನ್ಮಾನ ಕಾಯ೯ಕ್ರಮ,ನೆಡಯಿತ್ತು ಸಾಯಂಕಾಲ 5.30 ಘಂಟೆಗೆ ಅದ್ದೂರಿಯಾಗಿ ಮಹಾ ರಥೋತ್ಸವ ನೆರವೇರಿತು ಈ ಮಹಾ ರಥೋತ್ಸವಕ್ಕೆ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಸಮೂಹ ದಲ್ಲಿ ಅದ್ದೂರಿಯಾಗಿ ಜರುಗಿತು ನಿರಂತರ ಅನ್ನಸಂತರ್ಪಣೆ ನಡೆಯಿತು.
ಸುತ್ತಮುತ್ತಲಿನ ಬಂದ ಭಕ್ತರು ಶ್ರೀ ಮೂಗ್ಗಿಬಸವೇಶ್ವರ ದೇವರ ದಶ೯ನ ಪಡದುಕೂಂಡರು ಸಂಜೆ ಸಾಂಸ್ಕೃತಿಕ ಧಾರ್ಮಿಕ,ರಸಮಂಜರಿ ಕಾಯ೯ಕ್ರಮಗಳು ಜರುಗಿದವು ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಸಜ್ಜನ.ಅಡಿವಯ್ಯ ವೀ. ಕಳ್ಳಿಮಠ.ದೇವಸ್ಥಾನ ಕಮೀಟಿಯ ಅಧ್ಯಕ್ಷ ಅಮರಪ್ಪ ಕಲಬುಗಿ೯ ಮಲೇಶಗೌಡ್ರ ಮಾಲಿ ಪಾಟೀಲ.ಸುರೇಶಗೌಡ್ರ ಶಿವನಗೌಡ್ರ.ಬಸಲಿಂಗಪ್ಪ ಕೂತ್ತಲ್ದಾನನ ಗೌಡ ತೂಂಡಿಹಾಳ.,ಅಂದಾನಗೌಡ ಉಳ್ಳಾಗಡ್ಡಿ,ಷಣಮುಖಪ್ಪ ರಾಂಪುರ,ಬಸವರಾಜ ಅಧಿಕಾರಿ, ಮಂಜುನಾಥ ಅಧಿಕಾರಿ. ಸಂಗಣ್ಣ ಟೆಂಗಿನಕಾಯಿ, ಕೆ, ಜಿ, ಪಲ್ಲೇದ, ರಾಜಶೇಖರ ನಿಂಗೋಜಿ, ಮಲ್ಲಕಾಜು೯ನಗೌಡ ಪೋ, ಪಾಟೀಲ, ದೇವಸ್ಥಾನದ ಕಮೀಟಿಯ ಎಲ್ಲಾ ಪದಾಧಿಕಾರಿಗಳು ರಾಜಕೀಯ ಮುಖಂಡರು, ಹಾಗೂ ಇತರರು ಭಾಗವಹಿಸಿದ್ದರು.