1bccd75d-5c93-4b4e-869f-873065039089

ಸೌಹಾರ್ದ ಸಹಕಾರಿಗಳ ಒಕ್ಕೂಟದ

೧೫ ನಿರ್ದೇಶಕರ ಅವಿರೋದವಾಗಿ ಆಯ್ಕೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೨೧- ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ೧೫ ನಿರ್ದೇಶಕರ ಅವಿರೋದವಾಗಿ ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಕೊಪ್ಪಳದ  ಗವಿಸಿದ್ದಯ್ಯ ಲಿಂಗಬಸಯ್ಯನಮಠ ,ಚನ್ನಬಸಪ್ಪ ಕಡ್ಡಿಪುಡಿ,ನಾಗರಾಜ ನಾಗನೂರು,ಮುದ್ದಪ್ಪ ಬೇವಿನಹಾಳ, ಶಂಕರಗೌಡ ಹಿರೇಗೌಡ್ರು, ಶರಣಪ್ಪ ವಡಗೇರಿ ಮತ್ತುಗಂಗಾವತಿಯ ಕುಮಾರೆಪ್ಪ ಕನಕರೆಡ್ಡಿ,ಫಕ್ರುದ್ದೀನಸಾಬ ಸಬರದ , ಲೋಕೇಶಪ್ಪ ಟಿ. ಶ್ರೀಧರ ಜಿ, ವೀರಪ್ಪ. ಸಿದ್ರಾಮಪ್ಪ ಮಸ್ಕಿ

ಕುಷ್ಟಗಿಯ ಬಸವರಾಜ ಪಡಿ, ಮಹಾಲಿಂಗಪ್ಪ ದೋಟಿಹಾಲ, ಯಲಬುರ್ಗಾದ ನೀಲನಗೌಡ ತಲವಗೇರ ಹಾಗೂ ಕನಕಗಿರಿಯಬಸವರಾಜ ಗುಗ್ಗಳಶೆಟ್ರ  ಅವಿರೋಧವಾಗಿ  ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿ ಬಸಪ್ಪ ಗಾಳಿ  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!