
ಫೆಬ್ರವರಿ ೨, ೩, ೪ರಂದು ವಿಜಯನಗರ
ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ/
ಸಾಂಸ್ಕೃತಿಕ ಕರ‍್ಯಕ್ರಮಗಳು
ಕರುನಾಡ ಬೆಳಗು ಸುದ್ದಿ
ಹಂಪಿ, ೦೧- ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ಹಂಪಿ ಉತ್ಸವ-೨೦೨೪ ಫೆಬ್ರವರಿ ೨, ೩, ಮತ್ತು ೪ರಂದು ಹಮ್ಮಿಕೊಳ್ಳ ಲಾಗಿದ್ದು, ಉದ್ಘಾಟನಾ ಸಮಾರಂಭವು ಫೆ.೨ರ ಸಂಜೆ ವಿಜಯನಗರ ಸಾಮ್ರಾಜ್ಯ ಹಂಪಿಯ ಗಾಯಿತ್ರಿ ಪೀಠ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕರ‍್ಯಕ್ರಮದ ಉದ್ಘಾಟನೆ ನೆರವೇರಿಸುವರು. ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ಅವರು ಘನ ಉಪಸ್ಥಿತರಿರುವರು. ಗೃಹ ಸಚಿವರಾದ ಡಾ ಜಿ.ಪರಮೇಶ್ವರ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ.ಪಾಟೀಲ್, ಹಿಂದುಳಿದ ರ‍್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್.ತಂಗಡಗಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಯುವಜನ ಸೇವಾ ಮತ್ತು ಕ್ರೀಡಾ ಹಾಗೂ ಪರಿಶಿಷ್ಟ ರ‍್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ.ನಾಗೇಂದ್ರ ಅವರು ಗೌರವ ಉಪಸ್ಥಿತಿ ವಹಿಸುವರು.
ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ, ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕರುಗಳಾದ ಕೆ.ನೇಮಿರಾಜ ನಾಯ್ಕ, ಎನ್.ಟಿ.ಶ್ರೀನಿವಾಸ್, ಕೃಷ್ಣ ನಾಯಕ, ಎಂ.ಪಿ.ಲತಾ ಮಲ್ಲಿಕರ‍್ಜುನ ಹಾಗೂ ಬಿ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ವೈ.ಎಂ.ಸತೀಶ್, ಡಾ.ಚಂದ್ರಶೇಖರ ಬಿ ಪಾಟೀಲ್ ಹಾಗೂ ಶಶಿಲ್ ಜಿ ನಮೋಶಿ, ಹಂಪಿ ಗ್ರಾ.ಪಂ ಅಧ್ಯಕ್ಷೆ ರಜೀನಿ ಷಣ್ಮುಖ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗತಿ, ರ‍್ಕಾರದ ಮುಖ್ಯ ಕರ‍್ಯರ‍್ಶಿಗಳಾದ ರಜನೀಶ್ ಗೋಯಲ್, ರ‍್ಕಾರದ ಅಪರ ಮುಖ್ಯ ಕರ‍್ಯರ‍್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ ಶಾಲಿನಿ ರಜನೀಶ್, ವಸತಿ ಇಲಾಖೆ ರ‍್ಕಾರದ ಪ್ರಧಾನ ಕರ‍್ಯರ‍್ಶಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಕರ‍್ಯರ‍್ಶಿಗಳಾದ ನವೀನ್ ರಾಜ್ ಸಿಂಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರ‍್ಕಾರದ ಪ್ರಧಾನ ಕರ‍್ಯರ‍್ಶಿಗಳಾದ ಡಾ ಎನ್.ಮಂಜುಳ, ಪ್ರವಾಸೋದ್ಯಮ ಇಲಾಖೆ ರ‍್ಕಾರದ ಕರ‍್ಯರ‍್ಶಿಗಳಾದ ಸಲ್ಮಾ ಕೆ ಫಾಹಿಮ್, ಪ್ರವಾಸೋದ್ಯಮ ಇಲಾಖೆ ನರ‍್ದೇಶಕರಾದ ರಾಮ್ ಪ್ರಸಾದ್ ಮನೋಹರ್, ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನರ‍್ದೇಶಕಿ ಡಾ ಧರಣಿದೇವಿ ಮಾಲಗತ್ತಿ, ಹಂಪಿ ಕ್ಷೇತ್ರ ವಿರೂಪಾಕ್ಷ ವಿದ್ಯಾರಣ್ಯ ಮಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳು, ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಹಂಪಿ ಗಾಯಿತ್ರಿ ಪೀಠದ ದಯಾನಂದಪುರಿ ಮಹಾಸ್ವಾಮಿಗಳು, ಆನೆಗುಂದಿ ರಾಜವಂಶಸ್ಥರಾದ ಶ್ರೀ ಕೃಷ್ಣದೇವರಾಯ ಭಾಗವಹಿಸುವರು.
ಕಾರ‍್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್ ಅವರು ಉಪಸ್ಥಿತರಿರುವರು. ವಿಜಯನಗರ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ವ್ಯವಸ್ಥಾಪಕರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳು ಮತ್ತು ಜಿಲ್ಲೆಯ ಸಮಸ್ತ ನಾಗರಿಕರು ಕರ‍್ಯಕ್ರಮದಲ್ಲಿ ಪಾಲ್ಗೊಳ್ಲಲಿದ್ದಾರೆ.ಹಂಪಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆಯಲಿವೆ .
ಹಂಪಿ ಉತ್ಸವ: ಫೆಬ್ರವರಿ ೨ರಂದು ವಿವಿಧ ಸಾಂಸ್ಕೃತಿಕ ಕರ‍್ಯಕ್ರಮಗಳು
ಹಂಪಿ ಉತ್ಸವ-೨೦೨೪ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಫೆಬ್ರವರಿ ೨, ೩ ಮತ್ತು ೪ರಂದು ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಹಂಪಿಯ ನಾಲ್ಕು ಪ್ರಮುಖ ವೇದಿಗೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಹಂಪಿಯ ಗಾಯಿತ್ರಿ ಪೀಠದಲ್ಲಿ (ಮುಖ್ಯ ವೇದಿಕೆ) ನಡೆಯುವ ಕರ‍್ಯಕ್ರಮಗಳು: ಫೆ.೨ರಂದು ಸಂಜೆ ೬ರಿಂದ ೭ ಗಂಟೆಯವರೆಗೆ ಬೆಂಗಳೂರಿನ ಡ್ರೀಮ್ಸ್ & ಇವೆಂಟ್ಸ್ ತಂಡದಿಂದ ಚೆಮ್ಮೀನ್ & ಉಹಿರೆ ಉಹಿರೆ ಬ್ಯಾಂಡ್ ಸಂಗೀತ ಹಾಗೂ ೭ರಿಂದ ೭.೩೦ರವರೆಗೆ ಕಾಂತಾರ ರಂಗತರಂಗಿ ಹಾಗೂ ಹುಲಿನೃತ್ಯ ನಡೆಯಲಿದೆ. ಉದ್ಘಾಟನೆ ಕರ‍್ಯಕ್ರಮ ಬಳಿಕ ರಾತ್ರಿ ೮.೩೦ ರಿಂದ ೮.೪೫ರವರೆಗೆ ಬೆಂಗಳೂರಿನ ಅನುರಾಧ ಭಟ್ ಹಾಗೂ ಶಾಸ್ತಿçÃಯ ನೃತ್ಯಗಾರರಿಂದ ಹಂಪಿಯ ವಿರೂಪಾಕ್ಷೇಶ್ವರನಿಗೆ ಭವ್ಯವಾದ ಆರಂಭಿಕ ಹಾಡು ಮತ್ತು ನೃತ್ಯ. ೮.೪೫ರಿಂದ ೯ರವರೆಗೆ ಬೆಂಗಳೂರಿನ ರ‍್ನಾಟಕ ಫಿಲ್ಮ್ ಮ್ಯೂಜಿಕ್ ಅಕಾಡೆಮಿಯ ಸಂಗೀತ ಸಂಯೋಜಕರು ಹಾಗೂ ಆರಂಭಿಕ ಹಾಡುಗಾರರಿಂದ ಹಂಪಿ ಉತ್ಸವ ಗೀತೆ. ೯ರಿಂದ ೯.೨೦ರವರೆಗೆ ಬೆಂಗಳೂರಿನ ಸುಮಾರಾಣಿ, ಶೃತಿ ಕಾಮತ್, ಶ್ರೀನಿವಾಸ್, ಇತರೆ ಸಂಗೀತ ಸಂಯೋಜಕರು ಹಾಗೂ ನೃತ್ಯಗಾರರಿಂದ ಸಿತಾರ್ ಸಂಯೋಜನೆ ಸಂಗೀತ ಕರ‍್ಯಕ್ರಮ. ೯.೨೦ರಿಂದ ೯.೪೦ರವರೆಗೆ ಬೆಂಗಳೂರಿನ ಗಿಚ್ಚಿಗಿಲಿಗಿಲಿ ತಂಡದಿಂದ ಹಾಸ್ಯ ಸಂಯೋಜನೆ ಕರ‍್ಯಕ್ರಮ. ೯.೪೦ರಿಂದ ೧೦ರವರೆಗೆ ಬೆಂಗಳೂರಿನ ವಿದ್ವಾನ್ ಪ್ರವೀಣ ಗೋಡಕಿಂಡಿ ಮತ್ತು ತಂಡದಿಂದ ಕೊಳಲು ವಾದನ ಕರ‍್ಯಕ್ರಮ. ೧೦ರಿಂದ ೧೨ ಗಂಟೆಯವರೆಗೆ ಬೆಂಗಳೂರಿನ ವಿಜಯಪ್ರಕಾಶ, ಅನುರಾಧ, ಉಷಾ, ದಿವ್ಯಾ, ಮಂಗಳಾ ಮತ್ತು ತಂಡದಿಂದ ರಸಮಂಜರಿ ಕರ‍್ಯಕ್ರಮ ನಡೆಯಲಿದೆ.
ಎದುರು ಬಸವಣ್ಣ ವೇದಿಕೆಯಲ್ಲಿ ನಡೆಯುವ ಕರ‍್ಯಕ್ರಮಗಳು: ಫೆ.೨ರಂದು ರಾತ್ರಿ ೮.೧೫ ರಿಂದ ೮.೪೫ ರವರೆಗೆ ಹೊಸಪೇಟೆ ಕಡ್ಡಿರಾಂಪುರದ ಹಂಪಿ ವಿರುಪಾಕ್ಷೇಶ್ವರ ಸಾಂಸ್ಕೃತಿಕ ಬುಡ್ಗ ಜಂಗಮ ಹಗಲುವೇಶ ಕಲಾವಿದರ ಸಂಘದಿಂದ ಹನುಮರಾಮಯಣ ಕರ‍್ಯಕ್ರಮ ನೆಡೆಯಲಿದೆ. ೮.೪೫ ರಿಂದ ೯ ರವರೆಗೆ ಬೆಂಗಳೂರಿನ ವಿಶಾಲ್ ಹರಿಕಿರಣ್ ಮತ್ತು ತಂಡದವರಿಂದ ಕುಚುಪುಡಿ. ೯ ರಿಂದ ೯.೧೫ ರವರೆಗೆ ಕುಷ್ಟಗಿಯ ದುರುಗಪ್ಪ ಹಿರೇಮನಿ ಮತ್ತು ತಂಡದವರಿಂದ ಸುಗಮ ಸಂಗೀತ ಕರ‍್ಯಕ್ರಮ. ೯.೧೫ ರಿಂದ ೯.೩೦ ರವರೆಗೆ ಬೆಂಗಳೂರಿನ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ಎ.ವಿ ಸತ್ಯನಾರಾಯಣ ಮತ್ತು ತಂಡದವರಿಂದ ನೃತ್ಯ ರೂಪಕ, ೯.೩೦ ರಿಂದ ೯.೪೫ ರವರೆಗೆ ಬಳ್ಳಾರಿಯ ಮೇದಾ ಮ್ಯೂಸಿಕಲ್ ಸ್ಕೂಲಿನ ಕೆ. ರಾಮ್ ಕಿರಣ್ ಮತ್ತು ತಂಡದವರಿಂದ ವೀಣಾ ವಾದನ, ೯.೪೫ ರಿಂದ ೧೦ ರವರೆಗೆ ಬಳ್ಳಾರಿ ಮಣಿಕಮಠ ಸೂಪರ್ ಮರ‍್ಕೆಟ್ ನ ಎಸ್.ಪ್ರಗತಿ ಮತ್ತು ತಂಡದವರಿಂದ ಕುಚುಪುಡಿ, ೧೦ ರಿಂದ ೧೦.೧೫ ರವರೆಗೆ ಬೀದರ್ ಜಿಲ್ಲೆ ನೇಮಳಖೇಡದ ಪವಿತ್ರಾ ವಿಶ್ವನಾಥ ಮತ್ತು ತಂಡದವರಿಂದ ಸುಗಮ ಸಂಗೀತ, ೧೦.೧೫ ರಿಂದ ೧೦.೩೦ರವರೆಗೆ ಧಾರವಾಡದ ವಿಶ್ವನಾಥ ಹಾವೇರಿ ಮತ್ತು ತಂಡದವರಿಂದ ಸಂಗೀತ ಕರ‍್ಯಕ್ರಮ, ೧೦.೩೦ ರಿಂದ ೧೦.೪೫ರವರೆಗ ಕಲಬುರಗಿಯ ಶಂಕ್ರಪ್ಪ ಭಗವಂತಪ್ಪ ಹೂಗಾರ್ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ ಕರ‍್ಯಕ್ರಮ ಹಾಗೂ ೧೦.೪೫ ರಿಂದ ೧೧.೧೫ರವರೆಗೆ ಕೂಡ್ಲಿಗಿಯ ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನ ರ‍್ಕಾರಿ ನೌಕರರ ಕಲಾ ತಂಡದಿಂದ ಸಾಕ್ರೆಟಿಸ್ ನಾಟಕ ಕರ‍್ಯಕ್ರಮ ನೆಡೆಯಲಿವೆ.
ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ನಡೆಯುವ ಕರ‍್ಯಕ್ರಮಗಳು:ಫೆ.೨ರಂದು ಸಂಜೆ ೫ ರಿಂದ ೫.೧೫ ರವರೆಗೆ ಕೊಟ್ಟೂರಿನ ಕುಮಾರಸ್ವಾಮಿ ಮತ್ತು ತಂಡದವರಿಂದ ಸುಗಮ ಸಂಗೀತ ಕರ‍್ಯಕ್ರಮ, ೫.೧೫ ರಿಂದ ೫.೨೫ ರವರೆಗೆ ಬುಕ್ಕಸಾಗರದ ಶಿವಕುಮಾರ ಆರ್.ಎಸ್ ಮತ್ತು ತಂಡದವರಿಂದ ಜಾದೂ ಪ್ರರ‍್ಶನ, ೫.೨೫ ರಿಂದ ೫.೩೫ ರವರೆಗೆ ಬೆಂಗಳೂರಿನ ವಸುದೇಂದ್ರ ಎಲ್ ವೈದ್ಯ ಮತ್ತು ತಂಡದವರಿಂದ ದಾಸವಾಣಿ, ೫.೩೫ ರಿಂದ ೫.೪೫ ರವರೆಗೆ ಹೊಸಪೇಟೆಯ ವಾಲ್ಯಾನಾಯಕ್ ಮತ್ತು ತಂಡದವರಿಂದ ಜಾನಪದಗೀತೆ, ೫.೪೫ ರಿಂದ ೬ ರವರೆಗ ಚಪ್ಪರದಹಳ್ಳಿಯ ಆರ್ ಜಾಹ್ನವಿಮತ್ತು ತಂಡದವರಿಂದ ಕುಚುಪುಡಿ ನೃತ್ಯ, ೬ ರಿಂದ ೬.೧೫ ರವರೆಗೆ ಹೊಸಪೇಟೆಯ ಕೆ. ಸಣ್ಣತಿಮ್ಮ ಕಾಕುಬಾಳು ಮತ್ತು ತಂಡದವರಿಂದ ಕ್ಲಾರಿನೆಟ್ ವಾದನ, ೬.೧೫ ರಿಂದ ೬.೩೦ ರವರೆಗೆ ಹೊಸಪೇಟೆಯ ಎ ಅಜಿತ್ ಕುಮಾರ್ ಮತ್ತು ತಂಡದವರಿಂದ ಕರಾಟೆ ಕಲೆ, ೬.೩೦ ರಿಂದ ೬.೪೫ ರವರೆಗೆ ದಾವಣಗೆರೆ ಗಂಗನಕಟ್ಟೆಯ ಮಾರಿಕಾಂಬ ಭಜನಾ ಮಂಡಳಿಯಿಂದ ಭಜನೆ, ೬.೪೫ ರಿಂದ ೭ ರವರೆಗೆ ಹಗರಿಬೊಮ್ಮನಹಳ್ಳಿಯ ಪ್ರಿಯಾಂಕ ಎಚ್.ಬಿ ಮತ್ತು ತಂಡದವರಿಂದ ಭಾವಗೀತೆಗಳು ೭ ರಿಂದ ೭.೧೫ ರವರೆಗೆ ಹೊಸಪೇಟೆಯ ವಿದುಷಿ ಅರುಣಾ ನಾಗರಾಜ ಮತ್ತು ತಂಡದವರಿಂದ ಭರತನಾಟ್ಯ, ೭.೧೫ ರಿಂದ ೭.೩೦ ರವರೆಗೆ ಹರಪನಹಳ್ಳಿಯ ಮದ್ದಾನ ಕುಮಾರ ಕುಲಹಳ್ಳಿ ಮತ್ತು ತಂಡದವರಿಂದ ಸುಗಮ ಸಂಗೀತ, ೭.೩೦ ರಿಂದ ೭.೪೫ ರವರೆಗೆ ಹಡಗಲಿಯ ಪೂಜಾರ ಬಸವರಾಜಪ್ಪ ಒಳಗುಂದಿ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ, ೭.೪೫ ರಿಂದ ೮ ರವರೆಗೆ ಹೊಸಪೇಟೆ ಜಂಭುನಾಥನಹಳ್ಳಿಯ ವಿರುಪಾಕ್ಷೇಶ್ವರ ಸುಡುಗಾಡು ಸಿದ್ದರ ಸಂಘದಿಂದ ಸುಡುಗಾಡು ಸಿದ್ದರ ಕೈಚಳಕ, ೮ ರಿಂದ ೮.೧೫ ರವರೆಗೆ ಹರಪನಹಳ್ಳಿ ಬಸವನಾಳುವಿನ ನೈಪುಣ್ಯ ಟ್ರಸ್ಟ್ ನಿಂದ ಜಾನಪದ ನೃತ್ಯ ಕರ‍್ಯಕ್ರಮ, ೮.೧೫ ರಿಂದ ೮.೩೦ ರವರೆಗೆ ಹಡಗಲಿಯ ಶರಾಫ ರೇಣುಕ ಮತ್ತು ತಂಡದವರಿಂದ ಹಿಂದೂಸ್ಥಾನಿ ಶಾಸ್ತಿಯ ಸಂಗೀತ, ೮.೩೦ ರಿಂದ ೮.೪೫ ರವರೆಗೆ ಹೊಸಪೇಟೆಯ ಅಚಲಾ ಬಿ.ಎಸ್ ವಿಹಾನ್ ಬಸವೇಶ್ವರ ಬಡಾವಣೆ ಮತ್ತು ತಂಡದವರಿಂದ ವೀಣಾವಾದನ, ೮.೪೫ ರಿಂದ ೯ ರವರೆಗೆ ಕೊಪ್ಪಳದ ಇಂಚರ ಕಾರಟಗಿ ಮತ್ತು ತಂಡದವರಿಂದ ಭರತನಾಟ್ಯ, ೯ ರಿಂದ ೯.೧೫ ರವರೆಗೆ ಕುಡುತಿನಿಯ ಚನ್ನದಾಸರ ತಬಲಾ ರಂಗಪ್ಪ ಮತ್ತು ತಂಡದವರಿಂದ ತಬಲಾ ಸೋಲೊ, ೯.೧೫ ರಿಂದ ೯.೩೦ ರವರೆಗೆ ಬೆಂಗಳೂರು ಮಹಾಲಕ್ಷಿö್ಮ ಲೇಹೌಟ್ ನ ಸ್ನೇಹ ಕಲಾವಿದರಿಂದ ರಂಗಗೀತೆಗಳು, ೯.೩೦ ರಿಂದ ೯.೪೫ ರವರೆಗೆ ಸಿಂಧನೂರಿನ ಗೌಡಪ್ಪ ಮಾಲಿಪಾಟೀಲ್ ಮತ್ತು ತಂಡದವರಿಂದ ದಿಮ್ಮಿ ತತ್ವಪದಗಳು, ೯.೪೫ ರಿಂದ ೧೦ ರವರೆಗೆ ಹಡಗಲಿಯ ಪರುಪತ್ತರಗಾರ ಕೊಟ್ರೇಶ್ ಮತ್ತು ತಂಡದವರಿಂದ ನೃತ್ಯ ಪ್ರರ‍್ಶನ, ೧೦ ರಿಂದ ೧೦.೧೫ ರವರೆಗೆ ಕುಕನೂರಿನ ಅಶೋಕಯ್ಯ ಹಿರೇಮಠ್ ಮತ್ತು ತಂಡದವರಿಂದ ಭಾವಗೀತೆಗಳು, ೧೦.೧೫ ರಿಂದ ೧೦.೨೫ ರವರೆಗೆ ಬೆಂಗಳೂರು ಚಾಮರಾಜಪೇಟೆಯ ಸುಕೃತ ಸಂಗೀತ ಮತ್ತು ನೃತ್ಯ ಶಾಲೆಯಿಂದ ಶಾಸ್ತಿçÃಯ ನೃತ್ಯ, ೧೦.೨೫ ರಿಂದ ೧೦.೩೫ ರವರೆಗೆ ಹರಪನಹಳ್ಳಿ ಶಾಂತಿನಗರ ತಾಂಡದಿಂದ ಗಣೇಶ ಟಿ ಅವರಿಂದ ಸುಗಮ ಸಂಗೀತ, ೧೦.೩೫ ರಿಂದ ೧೦.೪೫ ರವರೆಗೆ ಹಡಗಲಿಯ ಕೆ ಕಾಳಮ್ಮ ಸೋಗಿ ಮತ್ತು ತಂಡದವರಿಂದ ಸಂಪ್ರದಾಯ ಹಾಡುಗಳು ಹಾಗೂ ೧೦.೪೫ ರಿಂದ ೧೧ ರವರೆಗೆ ಹರಪನಹಳ್ಳಿಯ ಎ ಶಂಕ್ರಾಚಾರಿ ಬಾಗಳಿ ಮತ್ತು ತಂಡದವರಿಂದ ವಚನ ಗಾಯನ ಕರ‍್ಯಕ್ರಮಗಳು ನೆಡೆಯಲಿವೆ.
ಸಾಸಿವೆಕಾಳು ಗಣಪ ವೇದಿಕೆ ವೇದಿಕೆಯಲ್ಲಿ ನಡೆಯುವ ಕರ‍್ಯಕ್ರಮಗಳು: ಫೆ.೨ರಂದು ಸಂಜೆ ೪ ರಿಂದ ೪.೧೫ ರವರೆಗೆ ಹರಪನಹಳ್ಳಿ ಮತ್ತಿಹಳ್ಳಿಯ ಪಂಪಾಚಾರಿ ಮತ್ತು ತಂಡದವರಿಂದ ಸುಗಮ ಸಂಗೀತ ಕರ‍್ಯಕ್ರಮ ನೆಡೆಯಲಿದೆ. ೪.೧೫ ರಿಂದ ೪.೩೦ ರವರೆಗೆ ಕೂಡ್ಲಿಗಿಯ ಮಂಗನಹಳ್ಳಿ ಎಚ್. ಶೇಖರಪ್ಪ ಮತ್ತು ತಂಡದವರಿಂದ ರಂಗಗೀತೆಗಳು, ೪.೩೦ ರಿಂದ ೪.೪೫ ರವರೆಗೆ ಹೂವಿನಹಡಗಲಿಯ ಎಲ್.ಪಿ ನಾಯಕ್ ಮತ್ತು ತಂಡದವರಿಂದ ಲೇಂಗಿ ನೃತ್ಯ, ೪.೪೫ ರಿಂದ ೫ ರವರೆಗೆ ಕೂಡ್ಲಿಗಿ ಒಬಳಶೆಟ್ಟಿಹಳ್ಳಿಯ ಎಮ್.ಆರ್ ನುಂಕಪ್ಪ ಮತ್ತು ತಂಡದವರಿಂದ ಸುಗಮ ಸಂಗೀತ, ೫ ರಿಂದ ೫.೧೫ ರವರೆಗೆ ಹರಪನಹಳ್ಳಿ ಅರಸಿಕೆರೆಯ ಗೋಂದಳ್ಳಿ ಶಿವಾಜಿ ಮತ್ತು ತಂಡದವರಿಂದ ಗೊಂದಲಿಗರ ಪದಗಳು, ೫.೧೫ ರಿಂದ ೫.೩೦ ರವರೆಗೆ ಕೊಟ್ಟೂರಿನ ಆರ್ ಎಂ ಸಿದ್ದೇಗೌಡಡ ಮತ್ತು ತಂಡದವರಿಂದ ಸುಗಮ ಸಂಗೀತ, ೫.೩೦ ರಿಂದ ೫.೪೫ ರವರೆಗೆ ಹೊಸಪೇಟೆಯ ಎಮ್ ಸುನಿತಾ ಬಾಯಿ ಮತ್ತು ತಂಡದವರಿಂದ ದಾಸರ ಭಜನೆಗಳು, ೫.೪೫ ರಿಂದ ೬ ರವರೆಗೆ ಹೂವಿನ ಹಡಗಲಿಯ ವೈ ಮಲ್ಲಪ್ಪ ಗವಾಯಿ ಮತ್ತು ತಂಡದವರಿಂದ ಬಯಲಾಟ ಪದಗಳು, ೬ ರಿಂದ ೬.೧೫ ರವರೆಗೆ ಹೂವಿನ ಹಡಗಲಿಯ ಕೆ ರಾಮಾಂಜನೇಯ ಮತ್ತು ತಂಡದವರಿಂದ ಜಾನಪದ ಗಾಯನ, ೬.೧೫ ರಿಂದ ೬.೩೦ ರವರೆಗೆ ಹೊಸಪೇಟೆ ಎಂ ಪಿ ಪ್ರಕಾಶ್ ನಗರದಸವಿತಾ ಅಮರೇಶ್ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂಗೀತ, ೬.೩೦ ರಿಂದ ೭ ರವರೆಗೆ ಕೊಪ್ಪಳದ ಕೇಶಪ್ಪ ಶಿಳ್ಳೇಕ್ಯಾತೆರ ಮತ್ತು ತಂಡದವರಿಂದ ತೊಗಲು ಗೊಂಬೆ ಆಟ, ೭ ರಿಂದ ೮ ರವರೆಗೆ ವಿಜಯನಗರ ಜಿಲ್ಲೆಯ ಹ್ಯಾರಡದ ಜನನಿ ಪುಷ್ಪಕಲಾ ಯುವಕ ಸಂಘದಿಂದ ರ‍್ಣನ ಪಟ್ಟಾಬಿಷೇಕ ನಾಟಕ, ೮ ರಿಂದ ೯ ರವರೆಗೆ ಕೂಡ್ಲಿಗಿಯ ಬಣಕಾರ ಮೂಗಪ್ಪ ಮತ್ತು ತಂಡದವರಿಂದ ನಾಟಕ, ೯ ರಿಂದ ೧೦ ರವರೆಗೆ ಬಳ್ಳಾರಿಯ ಆಲಾಪ ಸಂಗೀತ ಕಲಾ ಟ್ರಸ್ಟ್ ನ ಬಿ ರಮಣಪ್ಪ ಮತ್ತು ತಂಡದವರಿಂದ ಬಯಲಾಟ ಕರ‍್ಯಕ್ರಮ ಹಾಗೂ ೧೦ ರಿಂದ ೧೧ ರವರೆಗೆ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿಯ ತಿಪ್ಪೇಸ್ವಾಮಿ ಮತ್ತು ತಂಡದವರಿಂದ ಜಗಜ್ಯೋತಿ ಬಸವೇಶ್ವರ ನಾಟಕ ಕರ‍್ಯಕ್ರಮ ನೆಡೆಯಲಿವೆ .