96db590d-1f5f-4ee9-96d6-950030d4bacc

ಹರಪನಹಳ್ಳಿ : ಮನೆಮನೆಗೆ ಶ್ರೀ ರಾಮನ

ಪೋಟೋ ಮತ್ತು ಅಕ್ಷತೆಯ ವಿತರಣೆ

ಕರುನಾಡ ಬೆಳಗು ಸುದ್ದಿ
ಹರಪನಹಳ್ಳಿ , 1 , ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರೂ ಹಾಗೂ ಬಿ ಜೆ ಪಿಯ ಮಹಿಳಾ ಮೋರ್ಚ ಜಿಲ್ಲಾ ಅಧ್ಯಕ್ಷರಾದ ಆರುಂಡಿ ಸುವರ್ಣ ನಾಗರಾಜ ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳ ನೇತೃತ್ವದಲ್ಲಿ ಇಂದು ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಅಯ್ಯೊದೆಯಿಂದ ಬಂದ ಶ್ರೀ ರಾಮನ ಪೋಟೋ ಮತ್ತು ಅಕ್ಷತೆಯನ್ನು ಮನೆ ಮನೆಗೆ ವಿತರಿಸುವ ಮೂಲಕ ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅ್ವಹಾನಿಸಿದರು .

ಈ ಸಂದರ್ಭದಲ್ಲಿ ಮುಖಂಡರಾದ ದ್ಯಾಮಪ್ಪ, ರಂಗಜ್ಜಿ ,ಹನುಮಂತ, ಬಡಿಗೇರ್ ವೀರಭದ್ರಪ್ಪ ,ಸುನಿಲ್ , ದ್ಯಾಮಳ್ಳಿ ಬಸವರಾಜಪ್ಪ , ಇಟ್ಟಪ್ಪರ ನಾಗರಾಜ, ಅಲಗಿಲವಾಡದ ಈಶಪ್ಪ, ಅಜ್ಜಪ್ಪ ಕಬ್ಬಳ್ಳಿ ಹನುಮಂತಪ್ಪ ನಾಗರಾಜ್, ಜಯರಾಜ್ ,ಸುರೇಶ್ , ನಂಜಪ್ಪ, ಶೇಖರಪ್ಪ ,ಗಂಗ್ಯ ನಾಯ್ಕ, ಚಿರಸ್ತಹಳ್ಳಿ ಕೊಟ್ರೇಶ್ ,ಮೌನೇಶ್ ಬಡಿಗೇರ್, ಬಸವರಾಜ್ , ಮಲ್ಲಿಕಾರ್ಜುನ ,ಜಗದೀಶ, ಗುಡ್ಡಪ್ಪ, ಅರಸನಾಳ ಪಕೀರಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!