
ಅಳವಂಡಿ ಕಸಾಪ ಹೋಬಳಿ ಘಟಕ
ಅಧ್ಯಕ್ಷರಾಗಿ ಸುರೇಶ ಸಂಗರಡ್ಡಿ ನೇಮಕ
ಕರುನಾಡ ಬೆಲಗು ಸುದ್ದಿ
ಕೊಪ್ಪಳ, ೦೮- ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಳವಂಡಿ ಹೋಬಳಿ ಅಧ್ಯಕ್ಷರಾಗಿ ಸುರೇಶ ಸಂಗರಡ್ಡಿಅವರುನ್ನು ನೇಮಕ ಮಾಡಲಾಗಿದೆ.
ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರಗೌಡ ಬಿ.ಗೊಂಡಬಾಳ ಕನ್ನಡ ನಾಡು ,ನುಡಿ ಗಾಗಿ ಶ್ರಮಿಸುವಂತೆ ತಿಳಿಸಿದ್ದಾರೆ.