
ಆರೋಗ್ಯ ಜಾಗೃತಿ ಅಭಿಯಾನ ಪ್ರತಿಜ್ಞಾವಿಧಿ ಸ್ವೀಕಾರ ಡಾ ಬಿ ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ನಗರದ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಜಾಗೃತಿ ಅಭಿಯಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ ಬಿ ಈರಣ್ಣ ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳು ಡಾ ಮಲ್ಲಿಕಾರ್ಜುನ ರೆಡ್ಡಿ ಡಾ ಮೊಹಮ್ಮದ್ ಜಾಫರ್ ಡಾ ರೂಪ ಆರ್ ಬಿ ಎಸ್ ಕೆ ಸಿಬ್ಬಂದಿ ವರ್ಗ ಬಿ ಎಚ್ ಈ ಓ ಮೊಹಮ್ಮದ್ ಖಾಸಿಂ ಬಿಪಿಎಂ ಪ್ರಹಲ್ಲಾದ್ ಸೀನಿಯರ್ ಚಂದ್ರಶೇಖರ್ ಆಶಾ ಸುಜಾತ ಮಲೇರಿಯಾ ಮೇಲ್ವಿಚಾರಕರಾದ ಶ್ರೀನಿವಾಸ್ ಮತ್ತು ಆಶಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.