WhatsApp Image 2024-02-25 at 2.46.09 PM

ಆಶ್ರಯ ಸಮಿತಿಗೆ ನಾಮ ನಿರ್ದೇಶನ ಸದಸ್ಯರ ನೇಮಕ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,25- ತಾಲೂಕು ಆಶ್ರಯ ಸಮಿತಿಗೆ 4 ಜನ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡಿದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿ ದ್ದಾರೆ.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ. ಪಂ. ಮುಖ್ಯಾಧಿಕಾರಿ ನಾಗೇಶ ಅವರು ನ್ಯೂತನ 4 ಜನ ನಾಮ ನಿರ್ದೇಶನ ಸದಸ್ಯರಾದ ವಸಂತ ಕುಲಕರ್ಣಿ. ಭಾಗೀರಥಿ ಜೋಗಿನ. ಸಿದ್ದಪ್ಪ ಕಟ್ಟಿಮನಿ ಇಕ್ಬಾಲ್ ಸಾಬ ವಣಗೇರಿ ಇವರನ್ನು ಸನ್ಮಾನಿಸಿ ಗೌರವಿಸಿದರು.

    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರೇವಣಪ್ಪ ಹಿರೇಕುರಬರ.ಇಂಜಿನಿಯರ್ ಉಮೇಶ್ ಬೇಲಿ ಮತ್ತು ಸಿಬ್ಬಂದಿಗಳಾದ . ಶಿವಕುಮಾರ ಸರ್ ಗಣಚಾರ ಯಂಕಣ್ಣ.ರಾಮಣ್ಣ.ಚೆನ್ನಯ್ಯ.ಆಕಾಶ.ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!