
ಎಸ್.ಇ.ಎಸ್ ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನ, ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಪ್ರತಿಭೆ ಹೆಚ್ಚಿಸುವ ಕಲಿಕೆಗೆ ಸಹಕಾರಿ : ಲಿಲ್ಲಿ ಥಾಮಸ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ನಗರದ ಎಸ್ ಇ ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರಿಂದ ಪ್ರತಿಭೆಗಳ ಪ್ರದರ್ಶನ ಆಯೋಜಿಸಲಾಗಿತ್ತು ಮಕ್ಕಳು ವಿವಿಧ ಆಕರ್ಷಕ ಸಮವಸ್ತ್ರಗಳನ್ನು ಹಾಕಿಕೊಂಡು ಪ್ರತಿಭಾ ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನು ನಡೆಸಿದರು.
ಮುದ್ದು ಮಕ್ಕಳಿಗೆ ಪಾಲಕರು ಪೋಷಕರು ಶಿಕ್ಷಕರು ಮತ್ತಿತರ ಗಮನ ಸೆಳೆಯಿತು ಮುಖ್ಯ ಗುರುಗಳಾದ ಲಿಲ್ಲಿ ಥಾಮಸ್ ದೈಹಿಕ ಶಿಕ್ಷಕ ವೆಂಕಟೇಶ್ ಶಿಕ್ಷಕಿಯರಾದ ಯಂಕಮ್ಮ ರಾಜೇಶ್ವರಿ ಶಶಿಕಳಾ ಎ. ಮೊಹಮ್ಮದ್ ನೌಶಾದ್ ಅಲಿ ಶಾನು ಬೇಗಂ ಪಾಲಕರು ಪೋಷಕರು ಭಾಗವಹಿಸಿದ್ದರು