WhatsApp Image 2024-05-29 at 6.56.04 PM

ಎಸ್.ಕೆ.ಡಿ.ಆರ್.ಡಿ.ಪಿ ಯಿಂದ ವೀಲ್ ಚೇರ್ ವಿತರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಡ್ಡು ವಲಯದ ಕೋರೆಕೊಪ್ಪ ಕಾರ್ಯಕ್ಷೇತ್ರದ ಜಯವರ್ಧನ ಮತ್ತು ಬುಡಪೀರಸಾಬ್ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿಲ್ಲಿಮಾನ್ಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅವರುಎರಡು ಜನ ಫಲಾನುಭವಿಗಳಿ ವೀಲ್ ಚೇರ್ ವಿತರಣೆ ಮಾಡಿ ಶುಭ ಆರಿಸಿದರು.

ಈ ಕಾರ್ಯಕ್ರಮದಲ್ಲಿ ಕೌನ್ಸಲರ್ ಕಲ್ಲುಗುಡಿಯಪ್ಪ ಹಾಗೂ ಹೊಸ ಗೇರಪ್ಪ ಅವರು ಮತ್ತು ಯೋಜನಾಧಿಕಾರಿಗಳು ಸತೀಶ್ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಮ್ಮ ಒಕ್ಕೂಟದ ಪದಾಧಿಕಾರಿಗಳು ಶಾಮಲ ಹಾಗೂ ಸೇವಾ ಪ್ರತಿನಿಧಿ ವಿಜಯ ಲಕ್ಷ್ಮಿ ಹಾಗೂ ಗೌರಿ ಯವರು ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!