23-3

ಕುಕನೂರ ಶ್ರೀ ಮಹಾಮಾಯಾ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಸಂಪನ್ನ

ಕುಕನೂರ 23- ಪಟ್ಟಣದ ಶ್ರೀ ಆದಿಶಕ್ತಿ ಭಕ್ತರ ಪಾಲಿನ ಆರಾಧ್ಯ ಶಕ್ತಿ ಮಾತೆ, ಜೇಷ್ಠತಾ ದೇವಿ ಎಂದೇ ಪ್ರಸಿದ್ಧಿಯಾದ ಕುಕನೂರು ಶ್ರೀ ಮಹಾಮಾಯ (ದ್ಯಾಮವ್ವ ) ದೇವಿಯ ಮಹಾರಥೋತ್ಸವ ಸೋಮವಾರ ಮಧ್ಯಾಹ್ನ 3:30ಕ್ಕೆ ವಿವಿಧ ಜಿಲ್ಲೆಯಾದ್ಯಂತ, ತಾಲೂಕಿಯಾದ್ಯಂತ, ಗ್ರಾಮಯಾದ್ಯಂತ ಸುಮಾರು 30 ಸಾವಿರ ಜನಸಂಖ್ಯೆ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪ್ರತಿ ವರ್ಷ 5 ಗಂಟೆಗೆ ಮಹಾರಥೋತ್ಸವ ಜರಗತಿತ್ತು ಆದರೆ ಈ ವರ್ಷ 3:30ಕ್ಕೆ ಮಹಾ ರಥೋತ್ಸವ ಸಂಪನ್ನಗೊಂಡಿದ್ದು, ವಿಶೇಷವಾಗಿತ್ತು

Leave a Reply

Your email address will not be published. Required fields are marked *

error: Content is protected !!