IMG-20231224-WA0002

ಕೇಸರಿ‌ ನಂದನನ ದರ್ಶನಕ್ಕೆ ಸಹರ್ಸಾರು ಭಕ್ತರು 

   ಅಂಜನಾದ್ರಿ ಸಂಪೂರ್ಣ ಕೇಸರಿ ಮಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,24- ಜಿಲ್ಲೆಯ ಹನುಮಂತ ಜನಿಸಿದ ನಾಡು ಅಂಜನಾದ್ರಿಗರ ಶನಿವಾರ ರಾತ್ರಿ ಯಿಂದಲೇ ಅಂಜನೇಯಸ್ವಾಮಿ ದರ್ಶನ ಪಡೆದು ಮಾಲಾ ವಿಸರ್ಜನೆ ಮಾಡತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಅಂಜನಾದ್ರಿಯಲ್ಲಿ ರವಿವಾರದಿಂದ ಜೈರಾಮ್, ಶ್ರೀರಾಮ್, ಜೈ ಭಜರಂಗಿ ಎಂಬ ಘೋಷಣೆಗಳು ಮೊಳಗುತ್ತಿವೆ .

ಕೆಸರಿಮಯ : ಕೇಸರಿ ನಂದನ ದರ್ಶನಕ್ಕೆ ಬಂದ ಸಾವಿರಾರು ಭಕ್ತರಿಂದ ಅಂಜನಾದ್ರಿ ಸಂಪೂರ್ಣ ಕೆಸರಿಮಯವಾಗಿದೆ.

ಮೋದಿ ಪೋಟೋ ; ಕೆಲ ಯುವಕರು ಪ್ರಧಾನಿ ಮೋದಿ ಫೋಟೊ ಹಿಡಿದು ಬೆಟ್ಟ ಏರುತ್ತಿರುವ ಮಾಲಾಧಾರಿಗಳು. ಮತ್ತೊಮ್ಮೆ ಮೋದಿ….ಮತ್ತೊಮ್ಮೆ ಮೋದಿ ಎಂದು ಘೋಷಣೆ ಕೂಗುತ್ತಿದ್ದಾರೆ.
ಇಂದು ಸಂಜೆಯವರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

 

Leave a Reply

Your email address will not be published. Required fields are marked *

error: Content is protected !!