
ಕೊಪ್ಪಳದಲ್ಲಿ ಐಟಿ ದಾಳಿ
ಕುದರಿಮೋತಿ ಕೋಳಿ ಫಾರಂ ಮೇಲೆ ಐಟಿ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ 21- ಜಿಲ್ಲೆ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದ ಬಳಿ ಇರೋ ಕೋಳಿ ಫಾರಂ ಮೇಲೆ ದಾಳಿ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ ಕುದರಿಮೋತಿ ಬಳಿ ಇರೋ ಧನಲಕ್ಷ್ಮೀ ಕೋಳಿ ಪಾರಂ ಮೇಲೆ ಐಟಿ ಅಧಿಕಾರಿಗಳ ದಾಳಿಮಾಡಿದ್ದು,ಶ್ರೀನಿವಾಸ ರೆಡ್ಡಿ ಒಡೆತನದ ಕೋಳಿ ಫಾರಂ ಎನ್ನಲಾಗಿದೆ.
ದಾಖಲೆ ಪರಿಶೀಲನೆ ಮಾಡತಿರೋ ಅಧಿಕಾರಿಗಳು.
ಮಾಲೀಕನ ಮೊಬೈಲ್ ವಶಕ್ಕೆ ಪಡೆದಿರೋ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಅಕ್ರಮ ಆಸ್ಥಿ ಕುರಿತು ಸಂಪೂರ್ಣ ಮಾಹಿತಿ ಇಲಾಖೆ ಸಂಜೆ ಬಹಿರಂಗ ಪಡಿಸಲಿದೆ.