
ಕನ್ನಡ ಸಾಹಿತ್ಯ ಪರಿಷತ್ತುನಿಂದ ಧ್ವಜಾರೋಹಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 01- ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಧ್ವಜಾರೋಹಣ ನೇರವೇರಿಸಲಾಯಿತು.
ಮಂಗಳವಾರ ಬೆಳಿಗ್ಗೆ ನಗರದ ಸಾಹಿತ್ಯ ಭವನದ ಬಳಿ ಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸ್ ಪಾಟೀಲ್. ಕೋಶಾಧ್ಯಕ್ಷ ರಮೇಶ ಕುಲಕರ್ಣಿ. ಜಿಲ್ಲಾ ಕಾರ್ಯದರ್ಶಿ ಶೇಖರಗೌಡ ಪಾಟೀಲ್ .ತಾಲೂಕ ಅಧ್ಯಕ್ಷ ರಾಮಚಂದ್ರ ಗೊಂಡಬಾಳ .ಕಾರ್ಯದರ್ಶಿ ಬಸವರಾಜ ಶಿರಗುಂಪಿ ಶೆಟ್ರ. ಪದಾಧಿಕಾರಿಗಳಾದ ರಮೇಶ ತುಪ್ಪದ. ಗೀರಿಶ ಪಾನಘಂಟಿ. ಮಂಜುನಾಥ ಅಂಗಡಿ. ಈಶಪ್ಪ ದಿನ್ನಿ. ಹುಲಗಪ್ಪ ಕಟ್ಟಿಮನಿ. ಸೋಮನಗೌಡ ವಗರನಾಳ. ನಾಗರಾಜ ನಾಯಕ ಡೊಳ್ಳಿನ್. ಮಲ್ಲಿಕಾರ್ಜುನ ಹ್ಯಾಟಿ ಇತರರು ಇದ್ದರು.