
ಬೈಕ್ ಸ್ಕಿಡ್ ಫ್ರಾನ್ಸ್ ಪ್ರವಾಸಿಗ ಮೋನ್ಸಲರ್ (63) ಸಾವು .
ಕರುನಾಡ ಬೆಳಗು ಸುದ್ದಿ
ಕೊಪ್ಪಳ,30- ಕೊಪ್ಪಳ ತಾಲೂಕಿನ ಬಸಾಪೂರದ ಬಳಿ ಬೈಕ್ ಸ್ಕಿಡ್ ಆಗಿ ಫ್ರಾನ್ಸ್ ಪ್ರವಾಸಿಗ ಮೋನ್ಸಲರ್ (63) ಸಾವನ್ನಪ್ಪಿದ್ದಾನೆ.
ಹಂಪಿಯಿಂದ ಗೋವಾ ಕ್ಕೆ ತೆರಳುತ್ತಿದ್ದ ಮೋನ್ಸಲರ್ಐದು ಜನ ಸ್ನೇಹಿತರೊಂದಿಗೆ ಹಂಪಿಗೆ ಬಂದಿದ್ದ ಮೃತ ಮೋನ್ಸಲರ್ ಅಕ್ಟೋಬರ್ 26 ರಂದು ಭಾರತಕ್ಕೆ ಬಂದಿದ್ದ ಮೋನ್ಸಲರ್ ಹಾಗೂ ಸ್ನೇಹಿತರು ಇಂದು ಗೋವಕ್ಕೆ ತೆರಳುತ್ತಿದ್ದ ಎನ್ನಲಾಗಿದೆ.
ಮೋನ್ಸಲರ್ ಹಾಗೂ ಸ್ನೇಹಿತರು ಈ ವೇಳೆ ಬಸಾಪೂರದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಮೋನ್ಸಲರ್ ನನ್ನು ಸ್ಥಳೀಯರು ಕೂಡಲೇ ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದುನಂತರ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಪ್ರಕರಣ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ದಾಖಲಾಗಿದೆ.