FB_IMG_1700792876065

      ಕೊಪ್ಪಳದ  ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ

    ಇಂದು  ಶ್ರೀ ತುಳಸಿ ವಿವಾಹ

 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ನಗರದ ಪ್ರಶಾಂತ ಬಡಾವಣೆಯ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಇಂದು ಡಿ. 24 ಶುಕ್ರವಾರ ಸಂಜೆ ಗೊಧೂಳಿ ಮೂಹುರ್ತದಲ್ಲಿ ಸಾಯಂಕಾಲ ೬ ಕ್ಕೆ ಶ್ರೀ ತುಳಸಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ಕೊಪ್ಪಳದ ವತಿಯಿಂದ ಜರುಗಲಿದೆ.
ಈ ವಿವಾಹ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ – ವಿಧಾನ ನದಂತೆ ಪುರೋಹಿತರು ತುಳಸಿ ವಿವಾಹ ಆಯೋಜಿಸಲಾಗಿದೆ.

ವರನ ಪಕ್ಷ ; ಶ್ರೀಮತಿ ಮತ್ತು ಶ್ರೀ ಗುರುನಾಥಭಟ್ಟ ಗೊವಿಂದಭಟ್ಟ ಕಣವಿ ಬಹಿಸಲಿದ್ದು .

ಕನ್ಯಾಪಕ್ಷ ; ಶ್ರೀ ಮತಿ ಮತ್ತು ಶ್ರೀ ಚಿದಂಬರಬ್ಬಟ್ಟ ಪಂಪಾಪತಿಭಟ್ಟ ವೈದ್ಯ ವಹಿಸಲಿದ್ದು ಭಕ್ತರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ವಿಠ್ಠಲಕೃಷ್ಣ ದೇವಸ್ಥಾನ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!