
ಕೊಪ್ಪಳದ ಬಳಿ ಬಸ್ ಡಿಕ್ಕಿ ಹಲವರಿಗೆ ಗಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ.27- ಗಂಗಾವತಿಯಿಂದ ಕೊಪ್ಪಳಕ್ಕೆ ಬರುವ ವೇಳೆ ಕೊಪ್ಪಳ ಸಮೀಪದ ಕಿಡದಾಳ ಗೇಟ್ ನ ಕಂಬಕ್ಕೆ ಡಿಕ್ಕಿ ಹೊಡೆದ ಬಸ್, ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯವಾದ ಘಟನೆ ಜರುಗಿದೆ.
ಸೋಮವಾರ ಮಧ್ಯಾಹ್ನ ಕೊಪ್ಪಳ ಸಮಿಪದಲ್ಲಿ ಈ ಘಟನೆ ಸಂಭವಿಸಿದೆ. 20ಕ್ಕು ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪಟ
ದಾ ಗಾಯಗಳಾಗಿವೆ.
ದಾಖಲು : ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ಈ ಅಪಘಾತದಲ್ಲಿ ಗಂಭಿರ ಘಟನೆಯಾದ ವರದಿ ಯಾಗಿಲ್ಲಾ