
ಗಂಗಾವತಿ ಕಾರಿನಲ್ಲಿದ್ದ
ಮೂರು ಲಕ್ಷ ಕಳ್ಳತನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,02- ಜಿಲ್ಲೆಯ ಗಂಗಾವತಿ ನಗರದಲ್ಲಿ ಕಾರ್ ಗ್ಲಾಸ್ ಒಡೆದು ಮೂರು ಲಕ್ಷ ಹಣ ದೋಚಿದ ಘಟನೆ ಶನಿವಾರ ಜರುಗಿದೆ.
ತಾವರಗೇರಾ ಮೂಲದ ವೀರನಗೌಡ ಎನ್ನುವವರಿಗೆ ಸೇರಿದ ಹಣ ಕಳ್ಳತನ ಗಂಗಾವತಿಯ ವಿನಾಯಕ ನರ್ಸಿಂಗ್ ಹೋಮ್ ಗೆ ಚಿಕಿತ್ಸೆಗೆ ಬಂದಿದ್ದ ದಂಪತಿಗ ಹಣ ಕಳ್ಳತನವಾಗಿದೆ.
ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಹೊಡೆದು ಮೂರು ಲಕ್ಷ ರೂಪಾಯಿ ಹಣ ಕದಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಗಂಗಾವತಿ ನಗರದ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ .