
ನವಪ್ರಗತಿ ಮಹಿಳಾ ಮಂಡಳಿಯಿಂದ
ಮಾರ್ಚ 9 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕರುನಾಡ ಬೆಳದು ಸುದ್ದಿ
ಕೊಪ್ಪಳ, 04- ನವಪ್ರಗತಿ ಮಹಿಳಾ ಮಂಡಳ ಕೊಪ್ಪಳ
ವತಿಯಿಂದ. 9th ಮಾರ್ಚ್ ಭಾನುವಾರ ಸಾಯಂಕಾಲ 5ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೊಪ್ಪಳದ ಗವಿ ಶ್ರೀ ನಗರದ 3ನೇ ಕ್ರಾಸ್ ಬಳಿ ಇರುವ ಐಟಿಐ ಕಾಲೇಜ ಹಿಂಭಾಗದಲ್ಲಿ ಈ ಕಾರ್ಯಕ್ರಮ ಜರುಗಲಿದರ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಳ್ಳೇಕ್ಯಾತರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮತಿ ಭೀಮವ್ವ ದೊಡ್ಡಬಾಳಪ್ಪ ಆಗಮಿಸಲಿದ್ದು ,ಶ್ರೀಮತಿ ಸುಜಾತಾ ಗು ಹಲಿಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ , ಕಾರ್ಯದರ್ಶಿ ಶ್ರೀಮತಿ ನಿತಾ ಪಿ ತಂಬ್ರಳ್ಳಿ, ಉಪಾಧ್ಯಕ್ಷೆ ಶ್ರೀಮತಿ ಚಂದಾ ವಿ ಅಗಡಿ ,ಖಜಾಂಚಿ ಶ್ರೀಮತಿ ಪರಿಮಳಾ ವಿ ಹತ್ತಿ, ಸಹ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಎಸ್ ಯೊಳರೊಟ್ಟಿ ಉಪಸ್ಥಿತಿರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ ಯಶಸ್ವಿ ಗೋಳಿಸುವಂತೆ ನವಪ್ರಗತಿ ಮಹಿಳಾ ಮಂಡಳದ ಆಡಳಿತ ಮಂಡಳಿಯ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.