c6f5e095-035a-416d-af6a-63ebc5273c3d

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ

ಐಏನ್ ಟಿ ಯು ಸಿ ಪೂರ್ವಬಾವಿ ಸಭೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, ೨೩- ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಐ ಎನ್ ಟಿ ಎಸ್ ಈ ಪೂರ್ವಭಾವಿ ಸಮಾವೇಶ ನಡೆಯಿತು. ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿಎಸ್ ಮೊಹಮ್ಮದ್ ರಫೀಕ್ ಅವರು ಮಾತನಾಡಿ ಐ ಏನ್ ಟಿ ಎಸ್ ಐ ಸಂಘಟನೆ ಬಲಪಡಿಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಹಲವಾರು ಯೋಜನೆಗಳಿಗೆ ಜನರು ಆಕರ್ಷಿತರಾಗಿ, ಕೃಷಿಕಾರ್ಮಿಕರು, ಕೂಲಿ ಕಾರ್ಮಿಕರು ಐ ಹೇಟ್ ಯು ಸಿ ನಲ್ಲಿ ಸೇರಲು ಮುಂದೆ ಬರುತ್ತಾರೆ ಎಂದರು.           ಕಾರ್ಯಕ್ರಮದಲ್ಲಿ ಐ ಏನ್ ಟಿ ಯು ಸಿ ರಾಜು ಉಪಾಧ್ಯಕ್ಷರು ಹೆಚ್ ಎಂ ಯಲ್ಲಪ್ಪ, ಖಜಾಂಜಿ, ಜಿಲ್ಲಾ ಉಸ್ತುವಾರಿ ಕೆ ಎಲ್ ವಿನಯ್ ಬಾಬು, ಐಎನ್‌ಟಿ ಯುಸಿ ವಿವಿಧ ಪದಾಧಿಕಾರಿಗಳು, ಚಂದ್ರಶೇಖರ್, ರಾಮಕೃಷ್ಣ.
ಚಂದ್ರು, ಐ ಏನ್ ಟಿ ಯು ಸಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಕೆ ತಾಯಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿನೇಹ ವಿಲ್ಸನ್, ಆಯ ಜಹಮದ್, ಐ ಏನ್ ಟಿ ಯು ಸಿ ಮುಖಂಡರು, ಬಳ್ಳಾರಿ ಜಿಲ್ಲೆಯ ಆಟೋ ಚಾಲಕರು, ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!