
ಜಿಲ್ಲಾ ಸರ್ಕಾರಿ ವಕೀಲರಾಗಿ ಆಸೀಫ್ ಸರದಾರ್ ಹಾಗೂ ಅಪಾರ ಜಿಲ್ಲಾ ಸರ್ಕಾರಿ ವಕೀಲರಾಗಿ ಬೆಳ್ಳೆಪ್ಪ ಗಬ್ಬುರ್ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ಕೊಪ್ಪಳದ ಜಿಲ್ಲಾ ಸರ್ಕಾರಿ ವಕೀಲರಾಗಿ ಅಸೀಫ್ ಇ.ಸರದಾರ್ ಹಾಗೂ ಅಪಾರ ಜಿಲ್ಲಾ ಸರ್ಕಾರಿ ವಕೀಲರಾಗಿ ಬೆಳ್ಳೆಪ್ಪ ಸಿ. ಗಬ್ಬುರ್ ಅವರು ನೇಮಕವಾಗಿದ್ದಾರೆ.
ಬೆಳ್ಳಪ್ಪ ಗಬ್ಬುರ್
ರಾಜ್ಯಪಾಲರ ಆದೇಶ ಅನುಸಾರ ನೇಮಕ ಮಾಡಿ ಆದೇಶ ಹೊರಡಿಸಿರುವ ರಾಜ್ಯಪಾಲರ ಆದೇಶ ಅನುಸಾರಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿ ನಾರಾಯಣ ಮುಂದಿನ ಆದೇಶದ ವರೆಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ.
ಹರ್ಷ ಃ ಇವರ ನೇಮಕಕ್ಕೆ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.
ಆಸೀಫ್ ಸರ್ದಾರ