
ದೇಶದ ಅಭಿವೃದ್ಧಿ ಕಾಂಗ್ರೇಸ್ಸಿನಿಂದ ಆಗಿದೆ : ಅಮರೆಗೌಡ ಬಯ್ಯಾಪುರ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 30- ದೇಶದ ಅಭಿವೃದ್ಧಿ ಕಾಂಗ್ರೇಸ್ಸಿನಿಂದ ಮಾತ್ರ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೆಗೌಡ ಬಯ್ಯಾಪುರ ಹೇಳಿದರು.
ನಗರದ ತಾಲೂಕ ಕ್ರೀಡಾಂಗಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಬಿಜೆಪಿ ಕೆಲಸ,ಇಡಿ,ಮುಂತಾದ ಇಲಾಖೆಗಳ ಮೂಲಕ ನಾಯಕರುಗಳನ್ನು ಕೇಸು ದಾಖಲಿಸುವುದು ಇವರ ಕೆಲಸವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಪರ ಐದು ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುತ್ತಾರೆ ಎಂದರು.
ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ ಜನಪರ ಆಡಳಿತವನ್ನು ಸಿಎಂ ಸಿದ್ದರಾಮಯ್ಯನವರು ನಿಡಿದ್ದಾರೆ,ಡಿಕೆ ಶಿವಕುಮಾರ ನೇತ್ರತ್ವದಲ್ಲಿ ಜನಪರ ಕಾರ್ಯಕ್ರಮ ಗಳು ನಡದಿವೆ ಎಂದರು.