9

ಫಕೀರಸಾಬ ಹಂಚಿನಾಳ(೮೦) ನಿಧನ

ಕೊಪ್ಪಳ, ೦೮- ತಾಲೂಕಿನ ಚಿಲವಾಡಗಿ ಗ್ರಾಮದ ನಿವಾಸಿ ಫಕೀರಸಾಬ ಹಂಚಿನಾಳ (೮೦) ಅವರು ಅನಾರೋಗ್ಯದ ನಿಮಿತ್ಯ ಬುಧವಾರ ರಾತ್ರಿ ನಿಧನರಾಗಿದ್ದು,ಇವರ ಅಂತ್ಯಕ್ರೀಯೆಯು ಸ್ವಗ್ರಾಮ ಚಿಲವಾಡಗಿಯಲ್ಲಿ ಗುರುವಾರ ಜರುಗಿತ್ತು. ಮೃತರರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!