
ನಿಧನ ವಾರ್ತೆ
ಶ್ರೀಧರ ರಾವ ಪಟವಾರಿ ನಿಧನ
ಕೊಪ್ಪಳ, 31-ನಗರದ ಕಿನ್ನಾಳ ರಸ್ತೆಯ ಕಲ್ಯಾಣ್ ನಗರ ನಿವಾಸಿಯಾ ಕೆಎಸ್ಆರ್ಟಿಸಿ ನಿವೃತ್ತಿ ನೌಕರ ಶ್ರೀ ಶ್ರೀಧರ ರಾವ್ ಸುಬ್ಬರಾವ್ ಪಟವಾರಿ ( 70) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೂಲತಃ ಅಗಳಕೇರಿ ಗ್ರಾಮದವರಾದ ಇವರು ಕೊಪ್ಪಳದಲ್ಲಿ ವಾಸವಾಗಿದ್ದು. ಮೃತರು ಪತ್ಯಿ . ಮೂವರು ಸಹೋದರರು.ನಾಲ್ಕು ಸಹೋದರಿಯರು. ಒರ್ವ ಪೂರ್ತ ಹಾಗೂ ಇಬ್ಬರು ಪೂರ್ತಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದು .ಅವರು ಅಂತ್ಯಕ್ರಿಯೆ ಬುಧವಾರ ಅಪಾರಶೋಕದ ಮಧ್ಯ ಜರುಗಿತು.