
ಹಾಗಲೂರು ಹೊಸಳ್ಳಿ ಕುಡಿಯುವ ನೀರು ಪೈಪ್ ಗೆ ಕಾಮಗಾರಿ ಶಾಸಕ ಬಿ ಎಂ ನಾಗರಾಜ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ ತಾಲೂಕು ಹಾಗಲೂರು ಹೊಸಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಗಾಗಿ ಜೆ ಜಿ ಎಂ ಕಾಮಗಾರಿಗೆ ಭೂಮಿ ಪೂಜೆಯನ್ನು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕೆ ಶ್ರೀಶೈಲ ನಗರಸಭಾ ಸದಸ್ಯರು ಹೆಚ್ ಗಣೇಶ ವಿ ಪರಶುರಾಮ್ ರೇಣುಕಾ ರಾಜ್ ಹೊಸಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಗ್ರಾಮ ಪಂಚಾಯತ್ ಪಿ ಡಿ ಓ ವೀರಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಚಂದ್ರ ಗ್ರಾಮದ ಮುಖ್ಯಸ್ಥರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು