
ಹುಲಿಗೇಮ್ಮ ದೇವಿ ಜಾತ್ರೆ
ಪಾದಯಾತ್ರೆ ಓರ್ವ ಸಾವು, ಇನ್ನೋರ್ವ ಗಂಭಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,31- ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಲಾರಿ ಓರ್ವ ಸಾವು, ಇನ್ನೋರ್ವ ನಿಗೆ ಗಂಭೀರ ಗಾಯವಾದ ದಾರುಣ ಘಟನೆ ಜರುಗಿದೆ.
ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಪಾದಯಾತ್ರೆ ಬರಯವಾಗ ಹಿಂದಿನಿಂದ ಬಂದು ಹರಿದಿರೋ ಲಾರಿ ಹಾಯ್ದಿದ್ದು ತಾಲೂಕಿನ ಕೆರಳ್ಳಿ ಪ್ಲೈಓವರ್ ಬಳಿ ಈ ಘಟನೆ ಜರುಗಿದ್ದು ಯಮನೂರಪ್ಪ ಸಣ್ಣಮನಿ (34) ಮೃತ ದುರ್ದವಿಯಾಗಿದ್ದಾನೆ.
ಮೃತ ವ್ಯಕ್ತಿ ಯಮನೂರಪ್ಪ, ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿಯಾಗಿದ್ದಾನದು ತಿಳಿದು ಬಮದಿದೆ.
ಘಟನೆಯಲ್ಲಿ ಗಾಯವಾದ ವ್ಯಕ್ತಿ ಮಹಂತೇಶ್ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.