
ಬನ್ನಿಕೊಪ್ಪ : ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕುಕನೂರ 28- ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಬನ್ನಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೀರಪ್ಪ ವಿರೂಪಾಕ್ಷಪ್ಪ ಗೊಂದಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬನ್ನಿಕೊಪ್ಪ, ನಾಗರಾಜ್ ವೆಂಕರೆಡ್ಡಿ ವೆಂಕಟಪುರ,ಮಹೇಶ್ ತಳವಾರ್, ಸಿದ್ದಣ್ಣ ಜೀವಣ್ಣವರು, ಜಗನ್ನಾಥ್ ಗಡ್ಡದ, ಹನುಮಪ್ಪ ಆಲೂರು, ಸೋಮಣ್ಣ ಆಲೂರು, ವಿಜಯಲಕ್ಷ್ಮಿ ಯರಾಶಿ, ರಮೇಶ್ ತಳವಾರ್.
ಗ್ರಾಮಸ್ಥರಾದ ಸಿದ್ದಪ್ಪ ಗಾವರಾಳ, ಕರಿಯಪ್ಪ ಅಡವಳ್ಳಿ, ಮುತ್ತಪ್ಪ ಗೊಂಡಬಾಳ, ಯಲ್ಲಪ್ಪ ಕಂಪನಾಯಕ್.,ಅಬ್ದುಲ್ ಸಾಬ್ ಬೆಟಿಗೇರಿ, ಇಮಾಮ್ ಸಾಬ್ ಬೆಟಿಗೇರಿ ,ನಾರಾಯಣ್ ವೀರಪುರು, ರಂಗಪ್ಪ ಗುತ್ತೂರ್, ರವಿ ಬಳ್ಳಾರಿ, ರವಿ ಕಂಪನಾಯಕ್, ದೇವರಾಜ್ ನಡುಮನಿ, ಅನ್ವರ್ ನದಾಫ್ ಇತರರಿದ್ದರು.