ebe86e64-17ea-4ff1-8134-0df4afe41327

ಸ.ಆ.ಕೇಂದ್ರ ಮಂಗಳೂರು ನಲ್ಲಿ ರಾಜ್ಯ ಮಟ್ಟದ

ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆ ಮೌಲ್ಯಮಾಪನ

ಕರುನಾಡ ಬೆಳಗು ಸುದ್ದಿ

ಕುಕನೂರ 22-ಕುಕನೂರ ತಾಲೂಕಿನ ಮಂಗಳೂರ ಗ್ರಾಮದ ಸಮುದಾಯದ ಅರೋಗ್ಯ ಕೇಂದ್ರದಲ್ಲಿ ರಾಜ್ಯ ಮಟ್ಟದ ಮೌಲ್ಯಮಾಪಕರಾದ ಡಾ.ಗೋಪಾಲರಾಜ ಡಾ.ಅಶೋಕ ಕೆ.ಪಿ. ಡಾ.ಮಂಜುನಾಥ ರವರು ಸ.ಆ.ಕೇಂದ್ರ ಮಂಗಳೂರು ಗೆ ಭೇಟಿ ನೀಡಿ ಓ.ಪಿ‌.ಡಿ. ಐ.ಪಿ.ಡಿ. ಎಮರ್ಜೆನ್ಸಿ, ಹೆರಿಗೆ, ಫಾರ್ಮಸಿ, ಪ್ರಯೋಗಾಲಯ, ಶಸ್ತ್ರ ಚಿಕಿತ್ಸೆ ವಿಭಾಗ & ಜನರಲ್ ಅಡ್ಮಿನಿಸ್ಟ್ರೇಶನ್ ಸೇರಿ ಒಟ್ಟು 8 ವಿಭಾಗಗಳನ್ನು ಮೌಲ್ಯಮಾಪನ ಮಾಡಿದರು.

ಈ ಸಂಧರ್ಭದಲ್ಲಿ ಡಾ. ಸಿ‌.ಎಮ್.ಹಿರೇಮಠ, ಡಾ ಮಂಜುನಾಥ ಡಾ.ಅಭಿಷೇಕ ಗೌರಮ್ಮ, ಅಮರೇಶ, ಚನ್ನಬಸವರಾಜ. ರಮೇಶ, ವೀರಭದ್ರಪ್ಪ, ಗೀತಾ ಅಬ್ದುಲ್ ಖೈರ್ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!