
ಮತದಾನ ಮಾಡಿದ ಮಾಜಿ ಸಚಿವ ಹಾಲಪ್ಪ ಆಚಾರ
ಕರುನಾಡ ಬೆಳಗು ಸುದ್ದಿ
ಕುಕನೂರು, 07- ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮೊಮ್ಮಗಳು ವೀಕ್ಷಾ ಎತ್ತಿಕೊಂಡು ಮತದಾನ ಮಾಡಿದ ಹಾಲಪ್ಪ ಆಚಾರ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಗೆಲುವು ನಿಶ್ಚಿತ ಎಂದು ಹೇಳಿದರು.
ಬಿಜೆಪಿ ಪರ ಜನರ ಒಲವು, ಉತ್ಸಾಹ ಹೆಚ್ಙಿದೆ ಕ್ಯಾವಟರ್ ಗೆಲುವು ಮೋದಿ ಅವರಿಗೆ ಬಲ ನೀಡಲಿದೆ ಮೋದಿಯಿಂದ ಭಾರತ ವಿಶ್ವಗುರು ಆಗಲಿದೆ ಎಂದು ಹಾಲಪ್ಪ ಆಚಾರ ಹೇಳಿಕೆ.