
ಕಳಕೇಶ್ ಹತ್ತಿ ಕಟ್ಟಿಗೆ ಯೋಧನಿಗೆ ಅದ್ದೂರಿ ಸ್ವಾಗತ ಮೆರವಣಿಗೆ
ಕುಕನೂರು 06- ಕಳಕೇಶ್ ರುದ್ರಪ್ಪ ಹತ್ತಿ ಕಟಿಗಿ ಯೋಧನಿಗೆ ಕುಕನೂರು ಪಟ್ಟಣದ ಜನತೆಯಿಂದ ಅದ್ದೂರಿ ಸ್ವಾಗತ ಮೆರವಣಿಗೆ ಮಾಡಲಾಯಿತು.
ಭಾರತಾಂಬೆ ಸೇವೆ ಸಲ್ಲಿಸಿ ನಿವೃತ್ತಿ ಗೊಂಡು (BSF) ಮರಳಿ ಕುಕನೂರು ಪಟ್ಟಣಕ್ಕೆ ಸೋಮವಾರ ಆಗಮಿಸಿದ ಕಳಕೇಶ್ ರುದ್ರಪ್ಪ ಹತ್ತಿ ಕಟ್ಟಿಗೆ ಯೋಧನಿಗೆ ಪಟ್ಟಣದ ಅಂಬೇಡ್ಕರ್ ಸರ್ಕಲ್, ವೀರಭದ್ರಪ್ಪ ಅರ್ಥ, ಮಹಾಮಾಯಿ ಪಾದಗಟ್ಟೆ ತೇರಿನ ಗಡ್ಡೆಯ ಪ್ರಮುಖ ಬೀದಿಗಳ ಮೂಲಕ ಅದ್ದೂರಿ ಡೊಳ್ಳು, ಕುಣಿತ, ತಾಳ ಮೇಳ ಮೂಲಕ ಯೋಧನಿಗೆ ಅದ್ದೂರಿಯಾಗಿ ಸನ್ಮಾನಗಳ ಮೂಲಕ ಅದ್ದೂರಿ ಮೆರವಣಿಗೆ ಮಾಡಿಕೊಂಡು ಕೋಳಿ ಪೇಟೆ ಸರಕಾರಿ ಶಾಲೆ ಪಕ್ಕದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು.