
ರಾಜ ವೆಂಕಟಪ್ಪ ನಾಯಕ ನಿಧನ ಸಿರುಗುಪ್ಪ ಶಾಸಕ ಬಿ. ಎಂ .ನಾಗರಾಜ್ ಅವರಿಂದ ಸಂತಾಪ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,26- ಬೆಂಗಳೂರಿನ ವಿಧಾನಸೌಧದ ಬಜೆಟ್ ಅಧಿವೇಶನ ಕಲಾಪದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರ ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾದ ರಾಜ ವೆಂಕಟಪ್ಪ ನಾಯಕ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದ ಸುದ್ದಿ ತಿಳಿದು ನೋವುಂಟು ಮಾಡಿದೆ ಬಿ ಎಂ ನಾಗರಾಜ ಅವರು ಸಂತಾಪ ಸೂಚಿಸಿದರ.
ರಾಜ ವೆಂಕಟಪ್ಪ ನಾಯಕ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಮುಂದುವರೆದು ಮಾತನಾಡುತ್ತಾ ಬಹುಕಾಲದ ನನ್ನ ಹಿರಿಯ ಒಡನಾಡಿ ರಾಜ ವೆಂಕಟಪ್ಪ ನಾಯಕರು 1994 ರಲ್ಲಿ ಸಿರುಗುಪ್ಪ ಕೆ ಬಂದಾಗ ನಾನು ಮೊದಲ ಬಾರಿ ಅವರೊಂದಿಗೆ ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಅನೇಕ ವಿಷಯಗಳನ್ನು ಅವರ ಅಗಲಿಕೆ ಪಕ್ಷ ಸಂಘಟನೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ಅವರ ಜೊತೆಗಿನ ಹಳೆಯ ನೆನಪುಗಳನ್ನು ಮಲಗು ಹಾಕಿದ್ದಾರೆ ವೆಂಕಟಪ್ಪ ನಾಯಕ ಅವರ ಆತ್ಮಕ್ಕೆ ಶಾಂತಿ ದೊರಕಲಿ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.