
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹುತಾತ್ಮರ ದಿನಾಚರಣೆ ರಾಷ್ಟ್ರ ಪಿತಾ ಮಹಾತ್ಮ ಗಾಂಧೀಜಿ ರವರ ನೆನಪಿಸೋಣ ತಹಸಿಲ್ದಾರ್ ಹೆಚ್. ವಿಶ್ವನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ನಗರದ ಗಾಂಧೀಜಿ ಸರ್ಕಲ್ ನಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ತಹಶೀಲ್ದಾರ್ ಎಚ್ ವಿಶ್ವನಾಥ ಅವರು ಗೌರವಿಸಿ ಸ್ಮರಿಸಿ ಮಾಲಾರ್ಪಣೆ ಪುಷ್ಪ ಅರ್ಪಿಸಿ ಮಾತನಾಡುತ್ತಾ ಯಾರು ಸತ್ಯದ ಹಾದಿಯನ್ನು ಹಿಂಬಾಲಿಸುತ್ತಾರೆ ಅಂತಹವರ ಹೆಜ್ಜೆಗಳು ಯಾವಾಗಲೂ ಶಕ್ತಿಶಾಲಿ ಯಾಗಿರುವುದು ಮಹಾತ್ಮ ಗಾಂಧಿ ಅವರ ಪುಣ್ಯ ಸ್ಮರಣೆ ಎಂದು ರಾಷ್ಟ್ರ ಪಿತಾ ಮಹಾ ರವರನ್ನು ನಾವೆಲ್ಲ ನೆನಪಿಸಿಕೊಳ್ಳೋಣ ಎಂದು ಕರೆ ನೀಡಿದರು.
ನಗರಸಭೆ ಪೌರಾಯುಕ್ತ ಎಚ್ ಎನ್ ಗುರುಪ್ರಸಾದ್ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ ಅಧ್ಯಕ್ಷ ಲಿಂಗರಾಜ ರೆಡ್ಡಿ ನಗರಸಭಾ ಎ ಇಇ ಗಂಗಾಧರ ಗೌಡ ಎಂ ತಾಲೂಕು ಪಂಚಾಯತ್ ಯೋಜನಾಧಿ ಕಾರಿ ಕೋರಿ ಸುಜಾತ ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ತಾಲೂಕ ಪಂಚಾಯತ್ ತಾಲೂಕ ಕಚೇರಿ ನಗರಸಭಾ ಅಧಿಕಾರಿ ರಾಜಭಕ್ಷಿ ಚನ್ನವೀರ ಷಣ್ಮುಖ ಖಾದರ್ ಪಂಪಾ ಮತ್ತು ಇತರರು ಇದ್ದರು