
ರೈತರಿಂದ ಶಾಸಕ ಬಿ.ಎಂ.ನಾಗರಾಜಗೆ ಅಭಿನಂದನೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ನಗರದಲ್ಲಿ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳಿಗೆ ಟ್ರಾಕ್ಟರ್ ಗಳನ್ನು ನೀಡಲಾಗಿದೆ ರೈತ ಫಲಾನುಭವಿಗಳು ಕ್ಷೇತ್ರದ ಶಾಸಕ ಬಿ.ಎಂ.ನಾಗರಾಜ ಅವರನ್ನು ಭೇಟಿಯಾಗಿ ಕೃತಜ್ಞತೆ ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷರಾದ ವೈ ರಾಮಸ್ವಾಮಿ ಸಾಹುಕಾರ್ ದಬಾಡಿ ಗಾದಿಲಿಂಗಪ್ಪ ಬೆಳಗಲ್ಲು ಸುರೇಶ್ ಗೊರವರ ಶ್ರೀನಿವಾಸ್ ಬಿ. ಉಮೇಶ್ ಗೌಡ ಮತ್ತಿತರರು ಫಲಾನುಭವಿಗಳು ಇದ್ದರು.