f7fd8f7a-1793-4e48-9607-c3d4ac87ca46

ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ 

ದೂಡ್ಡಬಸಪ್ಪ ಬಳಿಗಾರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ30 , – ವಿದ್ಯಾರ್ಥಿಗಳು ಸತತ ವಿದ್ಯಾಭ್ಯಾಸದಿಂದ ಯಶಸ್ಸು ಸಾಧ್ಯ.ಎಂದು ದೂಡ್ಡಬಸಪ್ಪ ಬಳಿಗಾರ ಹೇಳಿದರು.
ತಾಲೂಕಿನ ತಾಳಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣಪ್ರೇಮಿ ದೊಡ್ಡಬಸಪ್ಪ ಬಳಿಗಾರ ಸಾ// ತಾಳಕೇರಿ ಇವರು ನಮ್ಮ ಶಾಲೆಗೆ 101 ಊಟದ ತಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನ ಕಡೇ ಗಮನಹರಿಸಬೇಕು ಸ್ಟೂಡೆಂಟ್ ಲೈಪ್ ಇಜ್ ಗೋಲ್ಡನ್ ಲೈಪ್. ಎನ್ನುವ ಹಾಗೆ ಸಮಯ ವ್ಯಥ೯ ಮಾಡದೇ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟು ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿದರು ಕಡಿಮೆ ಪ್ರತಿಯೊಬ್ಬ ವಿದ್ಯಾರ್ಥಿಗಳ ತಂದೆ ತಾಯಿಗಳಿಗೆ  ಮತ್ತು ನಿಮ್ಮ ಊರಿಗೆ ಗೌರವ ತರುವಂತ ಪ್ರಜೆಗಳಾಗಬೇಕು.ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ರಾಜ್ಯದ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ ಎಂದರು
ನಂತರ ಇವರಿಗೆ ಗ್ರಾಮದ ಗ್ರಾಮಸ್ಥರು ಮತ್ತು ಶಿಕ್ಷಣಪ್ರೇಮಿಗಳ ಪರವಾಗಿ,ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಶಾಲೆಯ ಮುಖ್ಯೋಪಾಧ್ಯಾಯರು ಸರ್ವಸಿಬ್ದಂದಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಸನ್ನ ಶೆಟ್ಟರ್ ಉಪಾಧ್ಯಕ್ಷರಾದ ಮಾರುತಿ ನೀರಲೂಟಿ ಸದಸ್ಯರುಗಳಾದ ಯಮನಪ್ಪ ಮಾಲಿಪಾಟೀಲ್.

ಮಹಾಂತೇಶ ಹೊಸಮನಿ,ಸುರೇಶ ಗೊಲ್ಲರ,ಶಿವಶರಣಪ್ಪ ಬ್ಯಾಳಿ,ನಾಗರಾಜ ಸೂಳಿಕೇರಿ,ಬಸವರಾಜ ಭಂಗಿ,ದೇವಪ್ಪ ಮಟಗೊಡ್ಲಿ,ಮಲಕಸಾಬ, ನಾಗಪ್ಪ ಕಂಬಳಿ ಹಾಗು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ ಚಂದ್ರಗಿರಿ, ಶಿಕ್ಷಕರುಗಳಾದ ಹನಮಪ್ಪ ಹಿರೇಮನಿ,ರೇವಪ್ಪ ಕುರಿಬನಿ,ಶರಣಪ್ಪ ಏಳುಗುಡ್ಡದ,ನಾಗರತ್ನ, ನಿರಾಪಾದಿ ಹೂಜಾರಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!