
ವಿದ್ಯುತ್ ಅವಘಡ ಎಂಟು
ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆ ನಾಶ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, ೧೯- ಕಮಲಾಪುರದ ಕಬ್ಬಿನ ಗದ್ದೆಯಲ್ಲಿ ಶಾರ್ಟ ಸರ್ಕ್ರಿಟ್‌ನಿಂದಾಗಿ ಸುಮಾರು ಎಂಟುವರೆ ಎಕರೆ ಕಬ್ಬಿನ ಬೆಳೆ ನಾಶವಾಗಿದೆ ಎಂದು ರೈತ ಮುಖಂಡ ಕಾರ್ತಿಕ್ ತಿಳಿಸಿದ್ದಾರೆ.
ಸಮಿಪದ ಕಮಲಾಪುರ ಗ್ರಾಮದ ಸ.ನಂ. 486/ಎ/5 ರಲ್ಲಿ 2 ಎಕರೆ.ಜಿ.ವಿಶ್ವನಾಥ್‌ರವರಿಗೆ ಸೇರಿದ 2 ಎಕರೆ . ದ್ಯಾವಮ್ಮ ರವರಿಗೆ ಸೇರಿದ 486/ಎ4ಬಿ 2 ಎಕರೆ , ಬಂಡಿ ಪರಮೇಶಪ್ಪ, ಬಂಡಿ ರಾಮಪ್ಪ ರವರಿಗೆ ಜಂಟಿ ಖಾತೆಯಲ್ಲಿರುವ ಸ.ನಂ.486/ಬಿ1ಬಿ ನ 3 ಎಕರೆ, ಬಿ1ಬಿ-486/1 ಸ.ನಂ ವುಳ್ಳ 1.5 ಎಕರೆ ಜಮೀನಿನಲ್ಲಿನ ಕಬ್ಬಿನ ಬೆಳೆ ನಾಶವಾಗಿದೆ , ಹೀಗೆ ಒಟ್ಟು 8 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆ ನಾಶವಾಗಿರುವುದಾಗಿ ತಿಳಿದು ಬಂದಿದೆ.