
ತೆಕ್ಕಲಕೋಟೆ : ವೀರ ಯೋಧನಿಗೆ ಅದ್ದೂರಿ ಸ್ವಾಗತ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,31- ತಾಲೂಕಿನ ತೆಕ್ಕಲಕೋಟೆ ವೀರಯೋಧ ವೀರೇಶ ನಾಯಕ ಸ್ವಾಗ್ರಾಮ ತೆಕ್ಕಲ ಕೋಟೆಗೆ ಶನಿವಾರ ಆಗಮಿಸಿದ್ದು ಗ್ರಾಮಸ್ಥರು ವೀರಯೋಧನಿಗೆ ಅದ್ದೂರಿ ಸ್ವಾಗತ ನೀಡಿದರು.
ವೀರೇಶ ನಾಯಕ ಅವರು ಐಟಿಬಿಟಿಯ ಭಾರತ ಚೀನಾ ದೇಶದ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಗ್ರಾಮಸ್ಥರಾದ ಬಸಪ್ಪ ಮಾರುತಿ ಜಿ ವೀರಣ್ಣ ಶೇಕ್ಷಾವಲಿ ನಬಿ ಸಾಬ್ ಕಾಲೇಜು ವಿದ್ಯಾರ್ಥಿಗಳು ಇದ್ದರು.