592fda18-5e59-47ad-afe5-81121857c03f

ಶಿಕ್ಷಣದಿಂದ ಸದೃಡ ಮನಸ್ಸು

ಶರಣಗೌಡ ಪಾಟೀಲ

ಕರುನಾಡ ಬೆಳಗು ಸುದ್ದಿ
ಯಲಬುರ್ಗಾ25 ಉತ್ತಮ ಗುಣಮಟ್ಟದ ವಿಧ್ಯ ಕಲಿತು ದೇಶದ ಒಳ್ಳೆಯ ಪ್ರಜೆಯಾಗಿ ನಿಮ್ಮ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮುಂದೆ ಯಶಸ್ಸು ಗೆ ದಾರಿದೀಪವಾಗುತ್ತದೆ ಮತ್ತು ನೌಕರಿಗಾಗಿ ವಿದ್ಯೆ ಕಲಿಯಬೇಡಿ ಶಿಕ್ಷಣವು ಸಧ್ರಡ ಮನಸ್ಸನ್ನು ರೂಪಿಸಲು ಸಹಕಾರಿ ಆಗುತ್ತದೆ ಎಂದು ಮುದ್ದೇಬಿಹಾಳ ವಸತಿ ಯುತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಶರಣಗೌಡ ಪಾಟೀಲರು ಹೇಳಿದರು.
ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ. ಡ ಕಾಲೇಜಿನಲ್ಲಿ ಆಯೋಜಿಸಿದ “ದೀಪ ದಾನ”ಹಾಗೂ ಬಿ.ಇಡಿ. ಕೊನೆಯ ವಷ೯ದ ಪ್ರಶಿಕ್ಷಾಥಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ದೀಪವನ್ನು ದಾನ ಮಾಡುವುದು ಅಂದರೆ ಕತ್ತಲ ಬಾಳಲ್ಲಿ ಬೆಳಕಾಗುವುದು ಎಂದರ್ಥ .ಶಿಕ್ಷಣ ಕೊಡುವದರ ಜೋತೆಗೆ ಸಂಸ್ಕಾರ ನೆಡೆ ನುಡಿ. ಹಿರಿಯರ . ಗುರುಗಳ. ಬಗ್ಗೆ ಗೌರವ ಕೊಡಬೇಕು ಅಂದಾಗ ಬದುಕು ಉತ್ತಮವಾಗುವದು. ಎಂದರು.
ಇಂದಿನ ದಿನಮಾನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ ಆದರೆ ನಿಂಗೋಜಿ ಕುಟುಂಬದವರು ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಸುಸಜ್ಜಿತವಾಗಿ ಶಿಕ್ಷಣಸಂಸ್ಥೆಯನ್ನು ಕಟ್ಟಿ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವುದು ಶ್ಲಾಘನೀಯವಾಗಿದೆ ಅಂದರು.
ಫ್ರೊ.ರವಿ ನಿಂಗೋಜಿ ಹಾಗೂ ಹಲವಾರು ಪ್ರಶಿಕ್ಷಣಾರ್ಥಿಗಳು ಮಾತನಾಡಿದರು.

ಪ್ರಾ.ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.ನಿಂಗೋಜಿ ಶಿಕ್ಷಣ ಗ್ರಾ.ಅ. ಟ್ರಸ್ಟಿನ ಅಧ್ಯಕ್ಷ ಶಶಿಕಾಂತ ನಿಂಗೋಜಿˌ ಫ್ರೋ.ವಿ.ಎ.ನಿಂಗೋಜಿ ˌ ಫ್ರೋ. ಪತ್ತಾರ ˌ ಪಠಾಣ ! ಗೀತಾ !ಮಾಸಗಟ್ಟಿˌ ಮಂಜು ಕುದರಿಕೋಟಿˌ ವೀರೇಶˌ ಅಂದಪ್ಪ ˌ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!