e27e1d6b-8ba7-4e02-a942-4ac51be45044

ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾತಿ೯ಕೋತ್ಸವದ ಪೊವ೯ಭಾವಿಸಭೆ
ಸಾಮೂಹಿಕ ವಿವಾಹಮಾಡುವದರಿಂದ ದುಂದುವೆಚ್ಚಕ್ಕೆ ಕಡಿವಾಣ
ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ ಅಭಿಪ್ರಾಯ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,24 – ನಗರದ ಸ್ಥಳೀಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕಾತಿ೯ಕೋತ್ಸವ ನಿಮಿತ್ಯ ಸಾಮೂಹಿಕ ವಿವಾಹ. ಮತ್ತು ಲಕ್ಷ ದೀಪೋತ್ಸವ. ಸಾಂಸ್ಕೃತಿಕ. ಧಾರ್ಮಿಕಗಳು ನಡೆಯುತ್ತವೆ ಇನ್ನೊಂದು ವಿಶೇಷ ಇಂತಹ ಧಾರ್ಮಿಕ.ಕಾಯ೯ಕ್ರಮದಲ್ಲಿ ಸಾಮೂಹಿಕ ಮಾಡುವದರಿಂದ ಬಡವರಿಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ದೇವಸ್ಥಾನ ಕಮೀಟಿಯ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ ಹೇಳಿದರು.
ಅವರು  ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕಾತಿ೯ಕೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರುಜ.9 ರಂದು ಕಾತಿ೯ಕೋತ್ಸವನ್ನು ಆಚರಿಸಲು ಸಭೆಯಲ್ಲಿ ತಿರ್ಮಾನಿಸಿಲಾಗಿದೆ ಈ ವರ್ಷವು ಕೂಡಾ ಪುರಾಣ. ಪ್ರವಚನ.ಮುತೈದಿಯರಿಗೆ ಉಡಿತುಂಬವದು. ಉಚ್ಚಾಯ. ಲಕ್ಷ ದೀಪೋತ್ಸವ ಮತ್ತು ರಸಮಂಜರಿ ಕಾರ್ಯಕ್ರಮ. ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುವದು. ತಾಲೂಕಿನ ಸದ್ದಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷ ದೀಪೋತ್ಸವಸಾಮೂಹಿಕ ವಿವಾಹ ಮಹೋತ್ಸವ.ಮತ್ತು ಧಾರ್ಮಿಕ ಸಾಂಸ್ಕೃತಿಕ ಉಚ್ಚಾಯ. ಮುತೈದಿಯರಿಗೆ ಉಡಿತುಂಬವದು .ಎಲ್ಲಾ ಕಾರ್ಯ ಕ್ರಮಗಳಿಗೆ ಭಾಗವಹಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷರಾದ ಸಂಗಣ್ಣ ಟೆಂಗಿನಕಾಯಿ ಉಪಾಧ್ಯಕ್ಷ ಶರಣಯ್ಯ ಸಾಲಿಮಠ ಕಮಿಟಿ ಸದ್ಯರಾದ ಮುದಕಪ್ಪ ಸಜ್ಜನ ಶಿವಕುಮಾರ ಸರ್ ಗಣಾಚಾರ. ಶಿವಪ್ಪ ಶಾಸ್ರಿ ಕಲ್ಲಪ್ಪ ಸಜ್ಜನ ವಿರೇಶ ಹರ್ತಿ ಬಸವರಾಜ ಬನಪ್ಪಗೌಡ ಅಕ್ಕಮಹಾದೇವಿ ಪಾಟೀಲ ಅಂದಪ್ಪ ಬೇಲೇರಿ ಕಲ್ಲಪ್ಪ ಗಾಂಜಿ ವಿರೇಶ ಹಡಪದ. ಮಂಜುನಾಥ ಹಡಪದ. ಈಶಪ್ಪ ಹಡಪದ. ಮತ್ತು ಭಕ್ತರು ಹಾಗು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!