IMG-20250227-WA0038

ಶ್ರೀ ಸಿದ್ದರಾಮೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ., ಕೊಪ್ಪಳದಿಂದ ಹಣ್ಣು ವಿತರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 27- ನಗರದ ಸುರಬಿ ವೃದ್ಧಾಶ್ರಮದಲ್ಲಿ ಇಂದು ಶ್ರೀ ಸಿದ್ದರಾಮೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ., ಕೊಪ್ಪಳ ಇದರ ವೈಚ್ಚಾರಿಕ ಹಿನ್ನೆಲೆಯಲ್ಲಿ ಹಣ್ಣು ಹಂಪಲಗಳನ್ನು ವಿತರಿಸಲಾಯಿತು.

ಈ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ಇನ್ನು ಹೆಚ್ಚಿನ ಉನ್ನತಿಗೆ ಏರಲು ಆಶ್ರಮಕ್ಕೆ ಬೇಟೆ ಕೊಟ್ಟು ಅವರ ಆಶಿ೯ವಾದದೊಂದಿಗೆ ಅವರ ಜೊತೆ ಮತ್ತು ಆಶ್ರಮಕ್ಕೆ ಕುಂದುಕೊರತೆಗಳು ಕಂಡು ಬಂದಲ್ಲಿ ನಮ್ಮ ಸಂಸ್ಥೆ ಸದಾ ಕಾಲ ನಿಮ್ಮ ಜೊತೆ ನಿಮ್ಮ ಮಕ್ಕಳಾಗಿ ನಿಮಗಾಗಿ ನಾವು ಶ್ರಮಿಸುತ್ತೇವೆ ಎಂಬುವ ದೈರ್ಯದ ಹಿತನುಡಿಗಳೊಂದಿಗೆ, ಸದಾ ಕಾಲ ನಗು ನಗುತ್ತಾ ಇರಿ ಎಂದು ಆಶಿಸಲಾಯಿತು

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹೇಮಾವತಿ ಬಳ್ಳಾರಿ, ಉಪಾಧ್ಯಕ್ಷರು ರಾಮು ಪೂಜಾರಿ,
ನಿರ್ದೇಶಕ ಅಮರೇಶ್ ಹಿತ್ತಲಮನಿ, ನವೀನ್ ಅಗಡಿ, ಯಲ್ಲಪ್ಪ ಉಪ್ಪಾರ, ಸಿಬ್ಬಂದಿ ವರ್ಗದರು, ಭಾಗ್ಯಶ್ರೀ, ಮೈಬೂಬ್ ಹನುಮಂತ ಪೂಜಾರ, ಬಾಳಪ್ಪ ಡೊಳ್ಳಿ, ಮೊಮ್ಮದ್ ರಫಿ. ಶಾಂತಪ್ಪರಾಮಣ್ಣ ಅಳವಂಡಿ,
ಕೃಷ್ಣ ಮಲ್ಲಸಮುದ್ರ ,ರಾಘು ಕುಣಿಕೇರಿ,ವೆಂಕಟೇಶ್ ಪೂಜಾರಿ, ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!