
ತೆಕ್ಕಲಕೋಟೆ: ಶ್ರೀ ಹುಚ್ಚೀರಪ್ಪ ತಾತನವರ ಮಹಾ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,2- ತಾಲೂಕು ತೆಕ್ಕಲಕೋಟೆ ಪಟ್ಟಣದ ಹುಚ್ಚೀರಪ್ಪ ತಾತನವರ ಪಂಚಸ್ಥಳ ವಾದಂತಹ 14ನೇ ವಾರ್ಡಿನಲ್ಲಿರುವ ದೇವಸ್ಥಾನದ ಮೈದಾನದಲ್ಲಿ ಸಂಜೆ ಮಹಾ ರಥೋತ್ಸವ ಡೊಳ್ಳು ವಾದ್ಯ ಮೇಳಗಳೊಂದಿಗೆ ಅದ್ದೂರಿ ಯಾಗಿ ಜರುಗಿತು ಸಹಸ್ರರು ಭಕ್ತಾದಿಗಳು ಸಂಖ್ಯೆಯಲ್ಲಿ ಜನರು ನೆರೆದಿದ್ದರು ಮತ್ತು ತಾತನವರ ದರ್ಶನ ಪಡೆದರು.