
ಸಾಲ ಬಾಧೆ ರೈತ ವೀರಪ್ಪ ಚಲವಾದಿ ಆತ್ಮಹತ್ಯೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,೩೦- ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ವೀರಪ್ಪ ಚಲವಾದಿ(41) ಆತ್ಮಹತ್ಯೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಲಬುರ್ಗಾದ ಪ್ರಗತಿ ಕೃಷ್ಣಾ ಬ್ಯಾಂಕಿನಲ್ಲಿ ಸಾಲ ಮಾಡಿದ್ದ 2008 ರಲ್ಲಿ 45 ಸಾವಿರ ಸಾಲ ಮಾಡಿದ್ದ ಈಗ 80 ಸಾವಿರ ರೂಪಾಯಿ ಸಾಲ ಹಾಗು ಬಡ್ಡಿಯಾಗಿತ್ತು ಈ ವರ್ಷವೂ ಮಳೆ ಬೆಳೆ ಇಲ್ಲದೆ ನೊಂದಿದ್ದ ಆತ್ಮಹತ್ತೆಗೆ ಕಾರನ ಎನ್ನಲಾಗಿದೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.